ದಿನಾಂಕ 16-03-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1911
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆ ಕುರಿತು ಲೋಕೋಪಯೋಗಿ ಸಚಿವರು
2
1912
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಮೀನುಗಾರಿಕೆ ಯೋಜನೆ ಕುರಿತು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
3
1913
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ವಸತಿ ಯೋಜನೆ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
4
1910

ಶ್ರೀ ಅರವಿಂದ ಕುಮಾರ್ ಅರಳಿ

ರಾಜ್ಯ ಹಾಗೂ ಬೀದರ್- ಕಲಬುರ್ಗಿ ಜಿಲ್ಲೆಯ ವಕ್ಫ್ ಆಸ್ತಿಯ ಕುರಿತು ಕಂದಾಯ ಸಚಿವರು
5
2006
ಶ್ರೀ ಆಯನೂರು ಮಂಜುನಾಥ್ ಲೋಕೋಪಯೋಗಿ ಇಲಾಖೆ ಇದ್ದು ಇತರೆ ಇಲಾಖೆಯಲ್ಲಿ ಇಂಜಿನಿಯರಿಂಗ್ ವಿಭಾಗ ಸೃಜಿಸುವ ಬಗ್ಗೆ ಲೋಕೋಪಯೋಗಿ ಸಚಿವರು
6
1926
ಶ್ರೀ ಎಂ.ಎಲ್. ಅನಿಲ್ ಕುಮಾರ್ ಲೋಕೋಪಯೋಗಿ ಇಲಾಖೆಯ ರಸ್ತೆಗಳ ನಿರ್ಮಾಣ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಲೋಕೋಪಯೋಗಿ ಸಚಿವರು
7
1927
ಶ್ರೀ ಎಂ.ಎಲ್. ಅನಿಲ್ ಕುಮಾರ್ ಸರ್ಕಾರಿ ಉದ್ದೇಶಗಳಿಗೆ ಭೂಮಿ ಮಂಜೂರಾತಿ ಕುರಿತು ಕಂದಾಯ ಸಚಿವರು
8
1928
ಶ್ರೀ ಎಂ.ಎಲ್. ಅನಿಲ್ ಕುಮಾರ್ ವಸತಿ ಯೋಜನೆ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
9
1929
ಶ್ರೀ ಎಂ.ಎಲ್. ಅನಿಲ್ ಕುಮಾರ್ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೂಮಿಯನ್ನು ಕೃಷಿಯೇತರಗೊಳಿಸಿರುವ ಬಗ್ಗೆ ಕಂದಾಯ ಸಚಿವರು
10
2002
ಶ್ರೀಮತಿ ಭಾರತಿ ಶೆಟ್ಟಿ ರಾಜ್ಯದಲ್ಲಿರುವ ಸರ್ಕ್ಯೂಟ್‌ ಹೌಸ್‌ ಮತ್ತು ಪ್ರವಾಸಿ ಮಂದಿರಗಳ ವಿವರ ಕುರಿತು ಲೋಕೋಪಯೋಗಿ ಸಚಿವರು
11
1940
ಶ್ರೀ ಗೋವಿಂದ ರಾಜು ಪೋಡಿ ಆಂದೋಲನದ ಬಗ್ಗೆ ಕಂದಾಯ ಸಚಿವರು
12
1941
ಶ್ರೀ ಗೋವಿಂದ ರಾಜು ಕೋಲಾರ ಜಿಲ್ಲೆಯಲ್ಲಿ ನಡೆದಿರುವ ಭೂ ಅಕ್ರಮದ ಬಗ್ಗೆ ಕಂದಾಯ ಸಚಿವರು
13
1942
ಶ್ರೀ ಗೋವಿಂದ ರಾಜು ಕೋಲಾರ ಜಿಲ್ಲೆಯಲ್ಲಿ ನಡೆದಿರುವ ಕಾಮಗಾರಿ ಬಗ್ಗೆ ಲೋಕೋಪಯೋಗಿ ಸಚಿವರು
14
1943
ಶ್ರೀ ಗೋವಿಂದ ರಾಜು ಕೋಲಾರದ ಮಿನಿ ವಿಧಾನಸೌಧದ ಬಗ್ಗೆ ಕಂದಾಯ ಸಚಿವರು
15
1944
ಶ್ರೀ ಗೋವಿಂದ ರಾಜು ವಕ್ಫ್‌ ಬೋರ್ಡ್‌ನಿಂದ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಮುಜರಾಯಿ ಹಜ಼್ ಮತ್ತು ವಕ್ಫ್‌ ಸಚಿವರು
16
1983
ಶ್ರೀ ಕೆ. ಹರೀಶ್‌ ಕುಮಾರ್‌ ಸರ್ಕಾರಿ ನೌಕರರ ಜಿಲ್ಲಾ, ಸಂಘದ ಕುರಿತಂತೆ ಮಾಹಿತಿ ಕಂದಾಯ ಸಚಿವರು
17
1984
ಶ್ರೀ ಕೆ. ಹರೀಶ್‌ ಕುಮಾರ್‌ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಗೋಮಾಳ ಜಾಗದ ಲಭ್ಯತೆಯ ಬಗ್ಗೆ ಕಂದಾಯ ಸಚಿವರು
18
1982
ಶ್ರೀ ಕೆ. ಹರೀಶ್‌ ಕುಮಾರ್‌ ರೈತಾಪಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗೋಮಾಳ ಹುಲ್ಲುಬನಿ ಇತರೆ ಸರ್ಕಾರಿ ಜಾಗವನ್ನು ಉಳಿಸಿಕೊಳ್ಳುವ ಬಗ್ಗೆ ಕಂದಾಯ ಸಚಿವರು
19
1977
ಶ್ರೀ ಸಿ.ಎಂ. ಇಬ್ರಾಹಿಂ ಸರ್ವೆ ಕಾರ್ಯ ಕುರಿತು ಕಂದಾಯ ಸಚಿವರು
20
1978
ಶ್ರೀ ಸಿ.ಎಂ. ಇಬ್ರಾಹಿಂ ಅನಧಿಕೃತ ಭೂ ನಿರ್ಮಾಣ ಸಕ್ರಮಗೊಳಿಸುವಿಕೆ ವಿಳಂಬ ಕುರಿತು ಕಂದಾಯ ಸಚಿವರು
21
1995
ಶ್ರೀ ಕುಶಾಲಪ್ಪ ಎಂ. ಪಿ. ಕೊಡಗು ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ ದೇವಸ್ಥಾನಗಳ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
22
1996
ಶ್ರೀ ಕುಶಾಲಪ್ಪ ಎಂ. ಪಿ. ಕೊಡಗು ಜಿಲ್ಲೆಯಲ್ಲಿ ವೃದ್ಧಾಪ್ಯ ವೇತನ ಪಡೆಯುವ ಬಗ್ಗೆ ಕಂದಾಯ ಸಚಿವರು
23
2000
ಶ್ರೀ ಮರಿತಿಬ್ಬೇಗೌಡ ಮನೆ ನಿರ್ಮಾಣದ ಸಹಾಯಧನ ಹೆಚ್ಚಿಸುವ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
24
1970
ಶ್ರೀ ಮುನಿರಾಜು ಗೌಡ ಪಿ.ಎಂ ಬಂದರಿನ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
25
1971
ಶ್ರೀ ಮುನಿರಾಜು ಗೌಡ ಪಿ.ಎಂ ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿರುವ ಒತ್ತುವರಿ ಕೆರೆಗಳ ಕುರಿತು ಕಂದಾಯ ಸಚಿವರು
26
1972
ಶ್ರೀ ಮುನಿರಾಜು ಗೌಡ ಪಿ.ಎಂ ಟೋಲ್ ಕೇಂದ್ರಗಳ ಕುರಿತು ಲೋಕೋಪಯೋಗಿ ಸಚಿವರು
27
1901
ಶ್ರೀ ಮಂಜುನಾಥ್‌ ಭಂಡಾರಿ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರರ ನ್ಯಾಯಾಲಯದಲ್ಲಿ ದಾಖಲಾಗುವ ಕಂದಾಯ ಪ್ರಕರಣಗಳ ಕುರಿತು ಕಂದಾಯ ಸಚಿವರು
28
1902
ಶ್ರೀ ಮಂಜುನಾಥ್‌ ಭಂಡಾರಿ ನಿರ್ಮಿತಿ ಕೇಂದ್ರದ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
29
1903
ಶ್ರೀ ಮಂಜುನಾಥ್‌ ಭಂಡಾರಿ ಸಾಮಾಜಿಕ ಭದ್ರತಾ ಯೋಜನೆಯ ಕುರಿತು ಕಂದಾಯ ಸಚಿವರು
30
1904
ಶ್ರೀ ಮಂಜುನಾಥ್‌ ಭಂಡಾರಿ ಫಾರ್ಮ್ ಹೌಸ್ ಕುರಿತು ಕಂದಾಯ ಸಚಿವರು
31
1998
ಶ್ರೀ ಸಿ.ಎನ್.‌ ಮಂಜೇಗೌಡ ಭೂಮಾಪನ ತತ್ಕಾಲ್ ಪೋಡಿ ಶುಲ್ಕ ಹೆಚ್ಚಿಸಿರುವ ಬಗ್ಗೆ ಕಂದಾಯ ಸಚಿವರು
32
1997
ಶ್ರೀ ಸಿ.ಎನ್.‌ ಮಂಜೇಗೌಡ ಸರ್ಕಾರಿ ಜಮೀನಿನ ವಿವರದ ಬಗ್ಗೆ ಕಂದಾಯ ಸಚಿವರು
33
1915
ಡಾ|| ವೈ.ಎ. ನಾರಾಯಣಸ್ವಾಮಿ ಪಶುಸಂಗೋಪನೆ ಇಲಾಖೆಯ ಅಧೀನದ ಕಛೇರಿಗಳ ಬಗ್ಗೆ ಪಶುಸಂಗೋಪನೆ ಸಚಿವರು
34
1919
ಡಾ|| ವೈ.ಎ. ನಾರಾಯಣಸ್ವಾಮಿ ಬೆಂಗಳೂರಿನ ಚಾಲುಕ್ಯ ವೃತ್ತದಿಂದ ದೇವನಹಳ್ಳಿ ರಸ್ತೆ ಬಗ್ಗೆ ಲೋಕೋಪಯೋಗಿ ಸಚಿವರು
35
1918
ಡಾ|| ವೈ.ಎ. ನಾರಾಯಣಸ್ವಾಮಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ವಸತಿ ಯೋಜನೆ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
36
1917
ಡಾ|| ವೈ.ಎ. ನಾರಾಯಣಸ್ವಾಮಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ಬಗ್ಗೆ ಕಂದಾಯ ಸಚಿವರು
37
1916
ಡಾ|| ವೈ.ಎ. ನಾರಾಯಣಸ್ವಾಮಿ ರಾಜ್ಯದಲ್ಲಿರುವ ಸಬ್ ರಿಜಿಸ್ಟ್ರಾರ್ ಸಂಖ್ಯೆಗಳ ಬಗ್ಗೆ ಕಂದಾಯ ಸಚಿವರು‌
38
1936
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ವಸತಿ ಇಲಾಖೆ ವತಿಯಿಂದ ಮನೆಗಳ ನಿರ್ಮಾಣದ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
39
1935
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ರಾಜ್ಯದಲ್ಲಿರುವ ಲಂಬಾಣಿ ತಾಂಡಾಗಳ ಕುರಿತು ಕಂದಾಯ ಸಚಿವರು
40
1937
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ದೈವ ಸಂಕಲ್ಪ ಯೋಜನೆಯಡಿ ಗುರುತಿಸಲಾಗಿರುವ ದೇವಸ್ಥಾನಗಳ ಅಭಿವೃದ್ಧಿ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
41
1938
ಶ್ರೀ ಪ್ರಕಾಶ್‌ ಕೆ. ರಾಥೋಡ್‌ "ಭಾರತ ಮಾಲಾ": ಯೋಜನೆಯಡಿಯಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಗಳ ಕುರಿತು ಲೋಕೋಪಯೋಗಿ ಸಚಿವರು
42
1939
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ವಿಜಯಪುರ ಜಿಲ್ಲೆಯಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡುವ ಬಗ್ಗೆ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
43
1954
ಶ್ರೀ ಹೆಚ್.ಎಂ. ರಮೇಶ ಗೌಡ ರಾಜ್ಯದಲ್ಲಿ ಈವರೆಗೂ ಉಚಿತವಾಗಿ ದೊರೆಯುತ್ತಿದ್ದ ಪಶು ವೈದ್ಯಕೀಯ ಸೇವೆಗಳ ಬಗ್ಗೆ ಪಶುಸಂಗೋಪನೆ ಸಚಿವರು
44
1955
ಶ್ರೀ ಹೆಚ್.ಎಂ. ರಮೇಶ ಗೌಡ ಮೀನುಗಾರಿಕೆ ಇಲಾಖೆಯ ಕೇಂದ್ರ ಪ್ರಯೋಜಿತ ಕಾರ್ಯಕ್ರಮಗಳ ಬಗ್ಗೆ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
45
1957
ಶ್ರೀ ಹೆಚ್.ಎಂ. ರಮೇಶ ಗೌಡ
ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ಲೋಕೊಪಯೋಗಿ ಇಲಾಖೆಯಲ್ಲಿ ಮಂಜೂರಾದ ಅನುದಾನದ ಬಗ್ಗೆ ಲೋಕೋಪಯೋಗಿ ಸಚಿವರು
46
1956
ಶ್ರೀ ಹೆಚ್.ಎಂ. ರಮೇಶ ಗೌಡ ದ್ವಿತೀಯ ಪಿ.ಯು.ಸಿ ವಿದ್ಯಾರ್ಹತೆಯ ಮೆರಿಟ್ ಆಧಾರದ ಬಗ್ಗೆ ಕಂದಾಯ ಸಚಿವರು
47
1931
ಶ್ರೀ ಎನ್.‌ ರವಿಕುಮಾರ್‌ ದೇವಾಲಯಗಳ ಆಸ್ತಿ ನಿರ್ವಹಣೆ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
48
1932
ಶ್ರೀ ಎನ್.‌ ರವಿಕುಮಾರ್‌ ಸಮರ್ಥ ರಾಮದಾಸರ ಸಮಾಧಿ ಸ್ಥಳ ಕುರಿತು ಕಂದಾಯ ಸಚಿವರು
49
1933
ಶ್ರೀ ಎನ್.‌ ರವಿಕುಮಾರ್‌ ಮದರಸದ ವಿದ್ಯಾರ್ಥಿಗಳ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
50
1934
ಶ್ರೀ ಎನ್.‌ ರವಿಕುಮಾರ್‌ ಮಲ್ಪೆ ಕಡಲ ತೀರದಲ್ಲಿ ಐಷಾರಾಮಿ ದೋಣಿಗಳ ನಿಲುಗಡೆ ಕುರಿತು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
51
1948
ಶ್ರೀ ಪಿ.ಆರ್.‌ ರಮೇಶ್‌ ಕಂದಾಯ ಇಲಾಖೆಯಡಿಯಲ್ಲಿ ಬೆಂಗಳೂರು ನಗರ ಅಕ್ಕಿ ತಿಮ್ಮನಹಳ್ಳಿ ಗ್ರಾಮದ ಸ್ವತ್ತುಗಳ ಕುರಿತು ಕಂದಾಯ ಸಚಿವರು
52
1946
ಶ್ರೀ ಪಿ.ಆರ್.‌ ರಮೇಶ್‌ ಬೆಂಗಳೂರು ನಗರ ಉತ್ತರ ತಾಲ್ಲೂಕು ಕಛೇರಿಯಲ್ಲಿ ಕಾರ್ಯನಿರ್ವಹಿಸಿದ ತಹಶೀಲ್ದಾರರ ಕುರಿತು ಕಂದಾಯ ಸಚಿವರು
53
1947
ಶ್ರೀ ಪಿ.ಆರ್.‌ ರಮೇಶ್‌ ವಸತಿ ಇಲಾಖೆಯಡಿಯಲ್ಲಿ ಬೆಂಗಳೂರು ನಗರ ಅಕ್ಕಿ ತಿಮ್ಮನಹಳ್ಳಿ ಗ್ರಾಮದ ಗುಡಿಸಲು ಸ್ವತ್ತುಗಳ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
54
1945
ಶ್ರೀ ಪಿ.ಆರ್.‌ ರಮೇಶ್‌ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರದ ಸ್ಥಿತಿಗತಿಗಳ ಕುರಿತು
ಪಶುಸಂಗೋಪನೆ ಸಚಿವರು
55
1959
ಶ್ರೀ ಎಸ್.‌ ರವಿ ಪೋಡಿ ಮುಕ್ತ ಗ್ರಾಮ ಅಭಿಯಾನದ ಫಲಿತಾಂಶಗಳ ಬಗ್ಗೆ ಕಂದಾಯ ಸಚಿವರು
56
1960
ಶ್ರೀ ಎಸ್.‌ ರವಿ ನಿರ್ವಸತಿಕರಿಗೆ ಮನೆ ಹಂಚಿಕೆ ಮಾಡುವ ಬಗ್ಗೆ ನಿರ್ಗತಿಕರಿಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
57
1961
ಶ್ರೀ ಎಸ್.‌ ರವಿ ಮುಜರಾಯಿ ದೇವಸ್ಥಾನಗಳ ಸಿಬ್ಬಂದಿಗಳಿಗೆ ಗೌರವಧನ ವೇತನ ಬಿಡುಗಡೆ ಮಾಡುವ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
58
1979
ಶ್ರೀ ರಾಜೇಂದ್ರ ರಾಜಣ್ಣ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಜನಾಂಗದವರಿಗೆ ನೀಡಿರುವ ಮನೆಗಳ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
59
1980
ಶ್ರೀ ರಾಜೇಂದ್ರ ರಾಜಣ್ಣ ಅಕಾಲಿಕ ಮಳೆಯಿಂದಾಗಿ ಮನೆಗಳನ್ನು ಕಳೆದುಕೊಂಡವರ ಬಗ್ಗೆ ಕಂದಾಯ ಸಚಿವರು
60
2008
ಶ್ರೀ ಕೆ.ಟಿ.ಶ್ರೀಕಂಠೇಗೌಡ ನಿವೇಶನ ರಹಿತ ಬಡವರಿಗೆ ವಸತಿ ನೀಡುವ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
61
1990
ಶ್ರೀ ಕೆ.ಟಿ.ಶ್ರೀಕಂಠೇಗೌಡ ಮೇವು ನೀರಿಲ್ಲದೆ ಗಂಡು ಕರುಗಳು ಸಾಯುತ್ತಿರುವ ಬಗ್ಗೆ ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಚಿವರು
62
1991
ಶ್ರೀ ಕೆ.ಟಿ.ಶ್ರೀಕಂಠೇಗೌಡ ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸುವ ಬಗ್ಗೆ ಕಂದಾಯ ಸಚಿವರು
63
1967
ಶ್ರೀ ಸುನೀಲ್‌ ವಲ್ಯಾಪುರ್ ಕಳೆದ 3 ವರ್ಷಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯ ಮನೆಗಳ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
64
1968
ಶ್ರೀ ಸುನೀಲ್‌ ವಲ್ಯಾಪುರ್ ಕಲಬುರಗಿ ಜಿಲ್ಲೆಯಲ್ಲಿ ಎಷ್ಟು ತಾಲೂಕುಗಳಲ್ಲಿ ಗ್ರಾಮಗಳನ್ನು ಪೋಡಿ ಗ್ರಾಮಗಳಾಗಿ ಮಾಡಿರುವ ಬಗ್ಗೆ ಕಂದಾಯ ಸಚಿವರು
65
1985
ಶ್ರೀ ಸುನೀಲ್‌ ವಲ್ಯಾಪುರ್ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಎ.ಬಿ.ಸಿ ಗುಂಪಿನ ದೇವಸ್ಥಾನದ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
66
1986
ಶ್ರೀ ಸುನೀಲ್‌ ವಲ್ಯಾಪುರ್ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಸರ್ಕಾರಿ ನೌಕರರ ವಸತಿ ಗೃಹ ಕುರಿತು ಲೋಕೋಪಯೋಗಿ ಸಚಿವರು
67
1966
ಶ್ರೀ ಸುನೀಲ್‌ ವಲ್ಯಾಪುರ್
ಪಶು ವೈದ್ಯಕೀಯ ಸೇವೆಗಳಿಗೆ ದರ ನಿಗದಿ ಮಾಡುವ ಬಗ್ಗೆ
ಪಶು ಸಂಗೋಪನೆ ಸಚಿವರು
68
1974
ಶ್ರೀ ಸುನೀಲ್‌ ಗೌಡ ಪಾಟೀಲ್ ಅಕ್ರಮವಾಗಿ ಗುತ್ತಿಗೆದಾರರ ನೊಂದಣಿಯಾಗಿರುವ ಬಗ್ಗೆ ಲೋಕೋಪಯೋಗಿ ಸಚಿವರು
69
1973
ಶ್ರೀ ಸುನೀಲ್‌ ಗೌಡ ಪಾಟೀಲ್ ಕೃಷಿ ಜಮೀನು ನೋಂದಣಿಯಲ್ಲಿ ಅವ್ಯವಹಾರ ಆಗಿರುವ ಬಗ್ಗೆ ಕಂದಾಯ ಸಚಿವರು
70
1951
ಶ್ರೀ ಸಲೀಂ ಅಹಮದ್ ರಾಜ್ಯದಲ್ಲಿ ವಸತಿರಹಿತರನ್ನು ಗುರುತಿಸಲು ಸರ್ವೆ ಮಾಡುವ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
71
1950
ಶ್ರೀ ಸಲೀಂ ಅಹಮದ್ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬೆಳೆ ಹಾಗೂ ಮಳೆ ಹಾನಿ ಬಗ್ಗೆ ಕಂದಾಯ ಸಚಿವರು
72
1949
ಶ್ರೀ ಸಲೀಂ ಅಹಮದ್ ಪಶು ಚಿಕಿತ್ಸಾ ಕೇಂದ್ರಗಳ ಬಗ್ಗೆ ಪಶು ಸಂಗೋಪನೆ ಸಚಿವರು
73
1952
ಶ್ರೀ ಸಲೀಂ ಅಹಮದ್ ಹಾವೇರಿ ಗದಗ ಮತ್ತು ಧಾರವಾಡ ಜಿಲ್ಲೆಗಳ ರಸ್ತೆ ಕಾಮಗಾರಿ ಬಗ್ಗೆ ಲೋಕೋಪಯೋಗಿ ಸಚಿವರು
74
1921
ಶ್ರೀ ಸೂರಜ್‌ ರೇವಣ್ಣ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಹಜ಼್ ಯಾತ್ರೆಗೆ ಆಯ್ಕೆಯಾಗಿರುವ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
75
1923
ಶ್ರೀ ಸೂರಜ್‌ ರೇವಣ್ಣ ಹಾಸನ ವಿಮಾನ ನಿಲ್ದಾಣದ ಅಭಿವೃದ್ಧಿಯ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
76
1924
ಶ್ರೀ ಸೂರಜ್‌ ರೇವಣ್ಣ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣೆಯ ಬಗ್ಗೆ ಲೋಕೋಪಯೋಗಿ ಸಚಿವರು
77
1906
ಶ್ರೀ ಕೆ.ಎ.ತಿಪ್ಪೇಸ್ವಾಮಿ "ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)" ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
78
1907
ಶ್ರೀ ಕೆ.ಎ.ತಿಪ್ಪೇಸ್ವಾಮಿ ರಾಷ್ಟ್ರೀಯ ಹೆದ್ದಾರಿಗಳ ಕುರಿತು ಲೋಕೋಪಯೋಗಿ ಸಚಿವರು
79
1908
ಶ್ರೀ ಕೆ.ಎ.ತಿಪ್ಪೇಸ್ವಾಮಿ ರಾಜ್ಯದಲ್ಲಿ ಗೋವುಗಳ ರಕ್ಷಣೆಯ ಬಗ್ಗೆ ಪಶು ಸಂಗೋಪನೆ ಸಚಿವರು
80
1909
ಶ್ರೀ ಕೆ.ಎ.ತಿಪ್ಪೇಸ್ವಾಮಿ ಮೀನುಗಾರಿಕೆಗೆ ದೊರೆಯುವ ಸೌಲಭ್ಯಗಳ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
81
1993
ಶ್ರೀಮತಿ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿ ಜಮ್ಮಾ ಆಸ್ತಿಯಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೆ ಹಕ್ಕು ದೊರೆಯದೆ ತೊಂದರೆಯಾಗುತ್ತಿರುವ ಬಗ್ಗೆ ಕಂದಾಯ ಸಚಿವರು
82
1963
ಶ್ರೀ ಯು.ಬಿ.ವೆಂಕಟೇಶ್ ರಾಜ್ಯದಲ್ಲಿ ಕಳೆದ ಎರಡು ವರ್ಷದಲ್ಲಿ ಕೋವಿಡ್‌ ನಿಂದ ಮೃತಪಟ್ಟವರ ವಾರಸುದಾರರಿಗೆ ಪರಿಹಾರ ಕುರಿತು
ಕಂದಾಯ ಸಚಿವರು
83
1964
ಶ್ರೀ ಯು.ಬಿ. ವೆಂಕಟೇಶ್
ರಾಜ್ಯದಲ್ಲಿರುವ ಗೋಶಾಲೆಗಳ ಕುರಿತು ಪಶು ಸಂಗೋಪನೆ ಸಚಿವರು
84
1962
ಶ್ರೀ ಯು.ಬಿ. ವೆಂಕಟೇಶ್
ಬೆಂಗಳೂರು ನಗರದ ಸುತ್ತಮುತ್ತ ನಕಲಿ ದಾಖಲೆ ಸೃಷ್ಟಿಸಿ ಭೂ ಒತ್ತುವರಿ ಬಗ್ಗೆ ಕಂದಾಯ ಸಚಿವರು
85
1994
ಶ್ರೀಮತಿ ವೀಣಾ ಅಚ್ಚಯ್ಯ
ಕೊಡಗು ಜಿಲ್ಲೆಯಲ್ಲಿ ಜಮ್ಮಾ ಮಲೈ ಭೂಹಿಡುವಳಿದಾರರ ಹಿತರಕ್ಷಣೆ ಕುರಿತು
ಕಂದಾಯ ಸಚಿವರು
86
2005
ಶ್ರೀ ವೈ.ಎಂ.ಸತೀಶ್ ಸಂಡೂರು ಇನಾಂ ಅಬಾಲಿಷನ್ ಕುರಿತು ಕಂದಾಯ ಸಚಿವರು
87
1987
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗೋಶಾಲೆ ಪ್ರಾರಂಭಿಸುವ ಬಗ್ಗೆ ಪಶು ಸಂಗೋಪನೆ ಸಚಿವರು ‌
88
1988
ಶ್ರೀ ಬಿ.ಜಿ.ಪಾಟೀಲ್
ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಘೋಷಣೆಯಾದ ಹೊಸ ತಾಲೂಕಿನ ಅಭಿವೃದ್ಧಿ ಬಗ್ಗೆ ಕಂದಾಯ ಸಚಿವರು
89
1989
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಗ್ರಾಮಪಂಚಾಯಿತಿಗಳಿಗೆ 2021- 22 ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆ ಬಗ್ಗೆ
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
90
2003
ಶ್ರೀ ಪ್ರತಾಪ್‌ ಸಿಂಹ ನಾಯಕ್. ಕೆ
ಬೆಂಗಳೂರು-ಮಂಗಳೂರು ಹೆದ್ದಾರಿಯ ಕುರಿತು
ಲೋಕೋಪಯೋಗಿ ಸಚಿವರು
91
2001
ಶ್ರೀ ಆರ್.ಬಿ.ತಿಮ್ಮಾಪೂರ
ಸೊರಬ ತಾಲೂಕಿನ ಮುಜರಾಯಿ ದೇವಸ್ಥಾನಗಳ ಜೀರ್ಣೋದ್ಧಾರದ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
92
1914
ಶ್ರೀ ಅರವಿಂದ ಕುಮಾರ್‌ ಅರಳಿ ರಾಜ್ಯ ಹಾಗೂ ಬೀದರ್-ಕಲಬುರಗಿ ಜಿಲ್ಲೆಯ ವಕ್ಫ್‌ ಆಸ್ತಿಯ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
93
1900
ಶ್ರೀ ಮಂಜುನಾಥ್‌ ಭಂಡಾರಿ ಟೋಲ್‌ ಕೇಂದ್ರಗಳ ಕುರಿತು ಲೋಕೋಪಯೋಗಿ ಸಚಿವರು
94
1922
ಶ್ರೀ ಸೂರಜ್‌ ರೇವಣ್ಣ ಹಾಸನ ಜಿಲ್ಲೆಯ ಅತಿವೃಷ್ಟಿಯಿಂದ ಬಿಡುಗಡೆಯಾದ ಅನುದಾನ ಬಗ್ಗೆ ಲೋಕೋಪಯೋಗಿ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru