... ...
ಕರ್ನಾಟಕ ವಿಧಾನ ಪರಿಷತ್ತು: ಕರ್ನಾಟಕ ರಾಜ್ಯ ಶಾಸಕಾಂಗದ ಮೇಲ್ಮನೆ. ವಿಧಾನ ಸಭೆಯನ್ನು ಕೆಳಮನೆ ಎಂದು ಕರೆಯಲಾಗುತ್ತದೆ. ಭಾರತದ ಶಾಸಕಾಂಗ ವ್ಯವಸ್ಥೆಯಲ್ಲಿ ಈ ಎರಡೂ ಸಭೆಗಳು ನಿರ್ಧಿಷ್ಟ ಕಾರ್ಯ ನಿರ್ವಹಿಸುತ್ತವೆ. ಇದನ್ನು ಭಾರತದ ರಾಜ್ಯಸಭೆಗೆ ಹೋಲಿಸಬಹುದು.

LATEST INFORMATION

ಸುತ್ತೋಲೆ: ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ 45 ವರ್ಷ ಮೇಲ್ಪಟ್ಟ ಎಲ್ಲಾ ಅಧಿಕಾರಿ/ನೌಕರರುಗಳು ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವ ಬಗ್ಗೆ.

Special House Committee(Ganga Kalyana) Meeting,
Dated: 15/04/2021.

Assurance Committee Meeting,
Dated 15/04/2021.

ಲಘು ಪ್ರಕಟಣೆ ಭಾಗ-2, ಬುಧವಾರ, ದಿನಾಂಕ : 07ನೇ ಏಪ್ರಿಲ್, 2021.
ಕರ್ನಾಟಕ ರಾಜ್ಯದಲ್ಲಿನ ವಿಶ್ವವಿದ್ಯಾನಿಲಯಗಳ ವಿದ್ಯಾವಿಷಯಕ ಪರಿಷತ್‌, ಪ್ರಶಾಸನ ಸಭೆ ಮತ್ತು ಅಕ್ಯಾಡೆಮಿಕ್‌ ಕೌನ್ಸಿಲ್‌ಗಳಿಗೆ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳನ್ನು ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿರುವ ಬಗ್ಗೆ .

House Committee Meeting,
Dated: 15/04/2021.

Privileges Committee Meeting.
Dated: 15/04/2021.

Special House Committee(Club Committee) Meeting,
Dated: 17/04/2021.

Special House Committee(Club Committee) Meeting,
Dated: 20/04/2021.
(ಪರಿಷ್ಕೃತ)

Special House Committee(Club Committee) Meeting,
Dated: 19/04/2021.

Special House Committee(RDPR Committee) Meeting,
Dated: 22/04/2021.

ಲಘು ಪ್ರಕಟಣೆ ಭಾಗ-2, ಶನಿವಾರ, ದಿನಾಂಕ : 03ನೇ ಏಪ್ರಿಲ್, 2021.
ರಾಜ್ಯದ ವಿವಿಧ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳ ಸಂಬಂಧ ಪರಿಶೀಲಿಸಿ ವರದಿಯನ್ನು ಸಲ್ಲಿಸಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯ ಅವಧಿಯನ್ನು ದಿನಾಂಕ: 21.04.2021 ರಿಂದ ಆರು ತಿಂಗಳವರೆಗೆ ವಿಸ್ತರಿಸಲಾಗಿದೆಯೆಂದು ಈ ಮೂಲಕ ಎಲ್ಲಾ ಮಾನ್ಯ ಶಾಸಕರುಗಳಿಗೆ ತಿಳಿಯಪಡಿಸಲಾಗಿದೆ.

Assurances Committee Meeting,
Dated: 08/04/2021.

Privileges Committee Meeting,
Dated: 08/04/2021.