HOME

BIO-DATA

ಶ್ರೀ ವಿಜಯಶಂಕರ್‌ ಸಿ. ಹೆಚ್‌.
ಮಾಜಿ ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು

(ವಿಧಾನ ಸಭೆಯಿಂದ ಚುನಾಯಿತರಾದವರು)
(ಭಾರತೀಯ ಜನತಾ ಪಕ್ಷ)

ಅವಧಿ - (2010 - 2016)
ಮನೆ ವಿಳಾಸ : #811, ವೈಷ್ಣವಿ ನಿಲಯ, 8ನೇ ಮುಖ್ಯರಸ್ತೆ, ಸಿ ಬ್ಲಾಕ್‌, 3ನೇ ಹಂತ, ವಿಜಯನಗರ, ಮೈಸೂರು-17
ಜನ್ಮ ದಿನಾಂಕ : 21.10.1956
ಜನ್ಮ ಸ್ಥಳ : ಬ್ಯಾಡಗಿ, ಹಾವೇರಿ ಜಿಲ್ಲೆ
ತಂದೆಯ ಹೆಸರು : ದಿ: ಚಂದ್ರಶೇಖರಪ್ಪ
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ಶ್ರೀಮತಿ ಬಬಿತ @ ಪುಷ್ಪಾವತಿ
ಮಕ್ಕಳು : ಗಂಡು - 1, ಹೆಣ್ಣು - 2
ವಿದ್ಯಾರ್ಹತೆ : ಬಿ.ಎ. (ಎಲ್‌.ಎಲ್‌.ಬಿ), ಬಾಲ್ಯ ಸ್ವಯಂಸೇವಕ್‌
ವೃತ್ತಿ : ಸಮಾಜ ಸೇವೆ, ವ್ಯವಸಾಯ
ದೂರವಾಣಿ ಸಂಖ್ಯೆ : 0821-2463785
ಮೊಬೈಲ್‌ : 9449815785
ಇ-ಮೇಲ್‌ : chvmys@yahoo.in
ಹೊಂದಿರುವ ಸ್ಥಾನಮಾನಗಳು : 15.06.2010 - 14.06.2016 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಹೊಂದಿದ್ದ ಸ್ಥಾನಮಾನಗಳು : 1. ಬಿ.ಜೆ.ಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರು
‌2. ವಿಧಾನ ಸಭಾ ಸದಸ್ಯರು
3. ಬಿ.ಜೆ.ಪಿ ರಾಷ್ಟ್ರೀಯ ಪರಿಷತ್‌ ಸದಸ್ಯರು
4. ಬಿ.ಜೆ.ಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು
5. ಬಿ.ಜೆ.ಪಿ ರಾಜ್ಯ ಘಟಕದ ಉಪಾಧ್ಯಕ್ಷರು
‌6. ರಾಜ್ಯ ಸರ್ಕಾರದ ಅರಣ್ಯ ಹಾಗೂ ಸಣ್ಣ ಕೈಗಾರಿಕೆ ಸಚಿವರು
ಹವ್ಯಾಸಗಳು : ಯೋಗಾಭ್ಯಾಸ, ಪುಸ್ತಕಗಳನ್ನು ಓದುವುದು, ಸಾರ್ವಜನಿಕ ಸೇವೆ, ವ್ಯವಸಾಯ
ಇತರೆ ಮಾಹಿತಿ : 1. 1992-94 ಮೈಸೂರು (ಮೈಸೂರು ಮತ್ತು ಚಾಮರಾಜನಗರ ಅಖಂಡ ಜಿಲ್ಲೆ) ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಣೆ.
2. 1994 ರಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ.
3. 1998 ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿ ಲೋಕಸಭಾ ಸದಸ್ಯರಾಗಿ ಆಯ್ಕೆ.
4. 1998-2000 ರವರೆಗೆ ಬಿ.ಜೆ.ಪಿ ರಾಷ್ಟ್ರೀಯ ಪರಿಷತ್‌ ಸದಸ್ಯರಾಗಿ ಕಾರ್ಯನಿರ್ವಹಣೆ.
5. 1999 ರಲ್ಲಿ ನಡೆದ ಮಧ್ಯಂತರ ಲೋಕಸಭಾ ಚುನಾವಣೆಯಲ್ಲಿ ಅಲ್ಪಮತದಿಂದ ಹಿನ್ನಡೆ.
6. 2000-2003 ರವರೆಗೆ (3 ವರ್ಷಗಳ ಕಾಲ) ಬಿ.ಜೆ.ಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಣೆ.
7. 2004 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎರಡನೇ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆ.
8. 2004-2008 ರ ಅವಧಿ ವರೆಗೆ ಬಿ.ಜೆ.ಪಿ ರಾಷ್ಟ್ರೀಯ ಪರಿಷತ್‌ ಸದಸ್ಯರಾಗಿ ಜವಾಬ್ದಾರಿ ನಿರ್ವಹಣೆ.
9. 2004-2006 ರವರೆಗೆ ಬಿ.ಜೆ.ಪಿ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ಎರಡನೇ ಬಾರಿಗೆ ಜವಾಬ್ದಾರಿ ನಿರ್ವಹಣೆ.
10. 2008-2010 ರವರೆಗೆ ಬಿ.ಜೆ.ಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಣೆ.
11. 2009 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅತ್ಯಲ್ಪ ಮತದಿಂದ ಹಿನ್ನಡೆ.
12. 2010 ರ ಮೇ ತಿಂಗಳಲ್ಲಿ ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆ.
13. 2010-2013 ರವರೆಗೆ ಬಿ.ಜೆ.ಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಜವಾಬ್ದಾರಿ ನಿರ್ವಹಣೆ.
14. 2010 ರಿಂದ 2011 ರವರೆಗೆ ರಾಜ್ಯ ಸರ್ಕಾರದಲ್ಲಿ ಅರಣ್ಯ ಮತ್ತು ಸಣ್ಣ ಕೈಗಾರಿಕಾ ಸಚಿವರಾಗಿ ಜವಾಬ್ದಾರಿ ನಿರ್ವಹಣೆ.