HOME

BIO-DATA

ಶ್ರೀ ಕೈಲಾಶ್‌ ಎಸ್‌
ಮಾಜಿ ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು

(ವಿಧಾನ ಸಭಾ ಕ್ಷೇತ್ರ)
(ಭಾರತೀಯ ಜನತಾ ಪಕ್ಷ‌)

ಅವಧಿ - (2008 - 2009)
ಬೆಂಗಳೂರು ವಿಳಾಸ : ಕೊಠಡಿ ಸಂಖ್ಯೆ:213, ಶಾಸಕರ ಭವನ, ವಿಧಾನ ಸೌಧ, ಬೆಂಗಳೂರು-1
ಜನ್ಮ ಸ್ಥಳ : ಬೆಂಗಳೂರು
ವಿವಾಹಿತರೆ :  ಅವಿವಾಹಿತರು
ವೃತ್ತಿ : ಸಮಾಜ ಸೇವಕರು, ಆರ್‌.ಎಸ್‌.ಎಸ್‌. ಸಂಘ
ಮೊಬೈಲ್‌ : 9448880636
ಹೊಂದಿರುವ ಸ್ಥಾನಮಾನಗಳು : 03.12.2008 - 29.12.2009 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
ಇತರೆ ಮಾಹಿತಿಗಳು : 1. ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು.
2. 1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆಮನೆವಾಸ.
3. 1980 ರಿಂದ ಭಾರತೀಯ ಜನತಾ ಪಕ್ಷದ ಕಾರ್ಯಕ್ರಮಗಳಲ್ಲಿ ಸಂಘಟಕರಾಗಿ ಕಾರ್ಯನಿರ್ವಹಿಸಿರುತ್ತಾರೆ.
4. ರಾಷ್ಟ್ರಮಟ್ಟದ ಹೋರಾಟಗಳಲ್ಲಿ ಭಾಗವಹಿಸಿದ್ದು, "ಕಾಶ್ಮೀರ ಚಲೋ" ಕಾರ್ಯಕ್ರಮ ಮತ್ತು ಅಯೋದ್ಯ ಘಟನೆಯಲ್ಲಿ ಕರಸೇವಕರಾಗಿ ಪಾಲ್ಗೊಂಡಿದ್ದು ಬಂಧನಕ್ಕೆ ಒಳಗಾಗಿರುತ್ತಾರೆ.
5. ಪ್ರಸ್ತುತ ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ, ಕಾರ್ಮಿಕ ಮುಖಂಡರಾಗಿ ಸೇವೆ ಸಲ್ಲಿಸುತ್ತಿದ್ದಾರೆ.