HOME

BIO-DATA

 ಶ್ರೀ ಬಿ. ಆರ್. ಗುರುದೇವ್‌
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
(ವಿಧಾನ ಸಭಾ ಕ್ಷೇತ್ರ)
(ಜನತಾ ದಳ (ಜಾತ್ಯಾತೀತ))

ಮನೆ ವಿಳಾಸ : ಬಾಳ್ಳುಪೇಟೆ ಅಂಚೆ, ಸಕಲೇಶಪುರ ತಾಲ್ಲೂಕು, ಹಾಸನ ಜಿಲ್ಲೆ.
ಈಗಿನ ವಿಳಾಸ : ಕೇರ್‍/ಆಫ್ ಚಕ್ರವರ್ತಿ, ನಂ14, 1ನೇ ಅರಮನೆ ಅಡ್ಡರಸ್ತೆ, ಬೆಂಗಳೂರು-560020.
ಜನ್ಮ ದಿನಾಂಕ : 22ನೇ ಜನವರಿ1955
ಜನ್ಮ ಸ್ಥಳ : ಹಾಸನ
ತಂದೆಯ ಹೆಸರು : ಶ್ರೀ. ಬಿ. ಆರ್‍. ಗುರಪ್ಪ
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಜ್ಯೋತಿ
ವಿದ್ಯಾರ್ಹತೆ : ದ್ವಿತೀಯ ಪಿ.ಯು.ಸಿ
ವೃತ್ತಿ : ಕಾಫಿ ಬೆಳೆಗಾರರು
ದೂರವಾಣಿ ಸಂಖ್ಯೆ : 08173-347222
ಮೊಬೈಲ್‌ : 9448147326
ಹೊಂದಿರುವ ಸ್ಥಾನಮಾನಗಳು : 2004 ರಿಂದ 21-1-2010ರವರೆಗೆ  ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
1984-1994     ಸದಸ್ಯರು , ಕರ್ನಾಟಕ ವಿಧಾನ ಸಭೆ
ನಿರ್ದೇಶಕರು, ಮಲೆನಾಡು ಶಿಕ್ಷಣ ಟ್ರಸ್ಟ್
ಉಪಾಧ್ಯಕ್ಷರು, ಎ. ವಿ. ಕಾಂತಮ್ಮ ಮಹಿಳಾ ಕಾಲೇಜು, ಹಾಸನ
ಮಾಜಿ ಸದಸ್ಯರು, ಮೈಸೂರು ವಿಶ್ವವಿದ್ಯಾಲಯ ಕಾಲೇಜು
ಹವ್ಯಾಸಗಳು : ಓದುವುದು ಮತ್ತು ಪ್ರವಾಸ