HOME

BIO-DATA

 ಶ್ರೀ ಗುರಪ್ಪ ಕಲ್ಲಪ್ಪ ಪಾಟೀಲ್
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
(ಶಿಕ್ಷಕರ ಕ್ಷೇತ್ರ)
(ಪಕ್ಷೇತರರು)

ಮನೆ ವಿಳಾಸ : ತಿಕೋಟ ತಾಲ್ಲೂಕು, ಬಿಜಾಪುರ ಜಿಲ್ಲೆ.
ಜನ್ಮ ದಿನಾಂಕ : 2ನೇ ಫೆಬ್ರವರಿ,  1942
ಜನ್ಮ ಸ್ಥಳ : ತಿಕೋಟ
ತಂದೆಯ ಹೆಸರು : ಶ್ರೀ ಕಲ್ಲಪ್ಪ ಪಾಟೀಲ್
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ಶ್ರೀಮತಿ ಶಾಂತಾಬಾಯಿ ಗುರಪ್ಪ ಪಾಟೀಲ್
ವಿದ್ಯಾರ್ಹತೆ : ಎಂ.ಎ. ಬಿ.ಎಡ್.,
ವೃತ್ತಿ : ನಿವೃತ್ತ ಪ್ರಾಂಶುಪಾಲರು
ದೂರವಾಣಿ ಸಂಖ್ಯೆ : 08352-231549
ಮೊಬೈಲ್‌ : 9448209968
ಹೊಂದಿರುವ ಸ್ಥಾನಮಾನಗಳು : 2004-2010 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
 ಖಜಾನಾಧಿಕಾರಿ, ಬಿ.ಎಲ್.ಪಿ.ಇ., ಇನ್ಸ್ಟಿಟ್ಯೂಷನ್.
ಹವ್ಯಾಸಗಳು : ಓದುವುದು, ಸಂಗೀತ ಮತ್ತು ಕ್ರಿಕೆಟ್
ಇತರೆ ಮಾಹಿತಿ : ಅಧ್ಯಕ್ಷರು, ಕ್ಷಿಪ್ರ ಕಾರ್ಯಾಚರಣೆ ದಳ, ಬಿಜಾಪುರ ಜಿಲ್ಲೆ. ಧರ್ಮದರ್ಶಿ, ನವಲಗುಂದ ಶಿರಸಂಗಿ ಟ್ರಸ್ಟ್