HOME

BIO-DATA

 ಶ್ರೀಮತಿ ಭಾರತಿಶೆಟ್ಟಿ
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
ವಿಧಾನ ಸಭೆಯಿಂದ ಚುನಾಯಿತರಾದವರು
(ಭಾರತೀಯ ಜನತಾ ಪಕ್ಷ)

 
ಅವಧಿ - (2008-2014)
ಮನೆ ವಿಳಾಸ : ಮೇಘ ಪೆಟ್ರೋಲಿಯಂ ಸರ್ವೀಸಸ್, ಶಿರಾಳಕೊಪ್ಪ ರಸ್ತೆ,ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ಜನ್ಮ ದಿನಾಂಕ : 07-04-1960
ಜನ್ಮ ಸ್ಥಳ : ಮಂಗಳೂರು
ತಂದೆಯ ಹೆಸರು : ಲೇಟ್ ಗಣಪ ಶೆಟ್ಟಿ
ವಿವಾಹಿತರೆ :  ವಿವಾಹಿತರು.
ಪತ್ನಿಯ ಹೆಸರು :  ಶ್ರೀ ಸತೀಶ್ ಶೆಟ್ಟಿ
ಮಕ್ಕಳು : ಹೆಣ್ಣು-01
ವಿದ್ಯಾರ್ಹತೆ : ಪದವಿ ಪೂರ್ವ ಶಿಕ್ಷಣ
ವೃತ್ತಿ : ಉದ್ಯಮಿ
ಮೊಬೈಲ್ ಸಂಖ್ಯೆ : 9448007543
ಹೊಂದಿರುವ ಸ್ಥಾನಮಾನಗಳು : 01.07.2008 ರಿಂದ 30.06.2014 ;- ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
ಹವ್ಯಾಸ : ಓದುವುದು ಮತ್ತು ಸಮಾಜಸೇವೆ