HOME

BIO-DATA
 ಶ್ರೀ ಭಾನುಪ್ರಕಾಶ
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
(ವಿಧಾನ ಸಭೆಯಿಂದ ಚುನಾಯಿತರಾದವರು)
(ಭಾರತೀಯ ಜನತಾ ಪಕ್ಷ)
ಮನೆ ವಿಳಾಸ : ಮತ್ತೂರು ಕಾಂಪೌಂಡ್, ಕೋಟೆ ರಸ್ತೆ, ಶಿವಮೊಗ್ಗ
ಜನ್ಮ ದಿನಾಂಕ : 15-11-1955
ಜನ್ಮ ಸ್ಥಳ : ಮೊಸಳೆ ಗ್ರಾಮ, ಹೊಸಹಳ್ಳಿ ಪಂ.ಹಾಸನ ಜಿಲ್ಲೆ & ತಾಲ್ಲೂಕು
ತಂದೆಯ ಹೆಸರು : ಶ್ರೀ ಭಾಸ್ಕರ ಅವಧಾನಿ. ಟಿ
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ಶ್ರೀಮತಿ ಪ್ರಭಾವತಿ ಎಂ. ಎನ್.
ಮಕ್ಕಳು : ಗಂಡು - 03
ವಿದ್ಯಾರ್ಹತೆ : ಬಿ.ಕಾಂ.
ವೃತ್ತಿ : ಕೃಷಿ
ಮೊಬೈಲ್ ಸಂಖ್ಯೆ : 9448414776
ಹೊಂದಿರುವ ಸ್ಥಾನಮಾನಗಳು : 18.06.2012 ರಿಂದ 17.06.2018 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಇತರೆ ಮಾಹಿತಿಗಳು : ರಾಜ್ಯ ಬಿ.ಜೆ.ಪಿ. ಉಪಾಧ್ಯಕ್ಷರು ,ಬಿಜೆಪಿ ಜಿಲ್ಲಾ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ, ರಾಜ್ಯ ಕಾರ್ಯದರ್ಶಿ, ಗ್ರಾಮ, ಮಂಡಲ, ಜಿಲ್ಲಾ ಪಂಚಾಯಿತಿ ಸದಸ್ಯ ,ಆರ್‌.ಎಸ್‌.ಎಸ್‌ ಸ್ವಯಂಸೇವಕ, ಶಿಕ್ಷಣ ಸಮಿತಿ ನಿರ್ದೇಶಕ, ಸಹಕಾರಿ ಕ್ಷೇತ್ರ, ಧಾರ್ಮಿಕ ಕ್ಷೇತ್ರದ ಕಾರ್ಯ .
ಹವ್ಯಾಸ : ಓದುವುದು, ಸಾಮಾಜಿಕ ಕಾರ್ಯಗಳು, ಅಧ್ಯಯನ, ಭಜನೆ