HOME

BIO-DATA

ಶ್ರೀ ವಿವೇಕ್ ರಾವ್ ವಸಂತ ರಾವ್ ಪಾಟೀಲ್

ಸದಸ್ಯರು , ಕರ್ನಾಟಕ ವಿಧಾನ ಪರಿಷತ್ತು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಬೆಳಗಾವಿ ಸ್ಥಳೀಯ ಸಂಸ್ಥೆಗಳ ಕ್ಷೇತ್ - 2 -[606]

ಅವಧಿ - (2016-2022)

ತಂದೆಯ ಹೆಸರು ವಸಂತರಾವ್
ಹುಟ್ಟಿದ ದಿನಾಂಕ 17-03-1958
ಜನ್ಮ ಸ್ಥಳ ಬೆಕ್ಕೇರಿ, ತಾ: ರಾಯಭಾಗ
ವಿವಾಹಿತರೆ ವಿವಾಹಿತರು
ಪತ್ನಿಯ ಹೆಸರು ಶ್ರೀಮತಿ ವರ್ಷ ವಿ.ಪಾಟೀಲ್
ಮಕ್ಕಳು ಗಂಡು-01,ಹೆಣ್ಣು-01
ವಿದ್ಯಾರ್ಹತೆ ಎಂ.ಬಿ.ಎ
ವೃತ್ತಿ ಸಮಾಜ ಸೇವಕರು
ಹೊಂದಿರುವ ಸ್ಥಾನಮಾನ 06.01.2016-05.01.2022  ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಅಧಿಕಾರದಲ್ಲಿದ್ದ ಹುದ್ದೆಗಳು  ಅಧ್ಯಕ್ಷರು, ಕೆ.ಎಂ.ಎಫ್ ಬೆಳಗಾವಿ ಹಾಲು ಒಕ್ಕೂಟ. ಛೇರ್‍ಮೆನ್, ಶ್ರೀ ಮಹಾಕಾಳಿ ಎಜುಕೇಷನ್ ಸೊಸೈಟಿ.
ಹವ್ಯಾಸ ಓದುವುದು ಮತ್ತು ಕ್ರೀಡೆ. 
ಸ್ಥಳೀಯ ವಿಳಾಸ ನo. 660, ಹರುಗೇರಿ ಕೋಡಿ, ಬೆಕ್ಕೇರಿ, ರಾಯಬಾಗ್ ತಾಲ್ಲೂಕು, ಬೆಳಗಾವಿ ಜಿಲ್ಲೆ.
ಶಾಶ್ವತ ವಿಳಾಸ ನo. 660, ಹರುಗೇರಿ ಕೋಡಿ, ಬೆಕ್ಕೇರಿ, ರಾಯಬಾಗ್ ತಾಲ್ಲೂಕು, ಬೆಳಗಾವಿ ಜಿಲ್ಲೆ.
ಮೊಬೈಲ್ ಸಂಖ್ಯೆ 9449062434