ದಿನಾಂಕ 17-02-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
‌ ‌ ‌
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಉತ್ತರಿಸುವ ಸಚಿವರು
ಉತ್ತರ
1
236
ಶ್ರೀ ಬಿ.ಜಿ. ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸೋಲಾರ್/ವಿದ್ಯುತ್ ಚಾಲಿತ ಕೊಳವೆ ಬಾವಿಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
2
237
ಶ್ರೀ ಬಿ.ಜಿ. ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ವರದಿಯಾದ ಅಪರಾಧ ಪ್ರಕರಣಗಳ ಬಗ್ಗೆ ಗೃಹ ಸಚಿವರು
3
280
ಶ್ರೀ ಶಶೀಲ್‌ ಜಿ. ನಮೋಶಿ ಎಂ.ಎಸ್.ಡಿ.ಪಿ. ಯೋಜನೆ ಕುರಿತು ಮುಖ್ಯಮಂತ್ರಿಗಳು
4
281
ಶ್ರೀ ಶಶೀಲ್‌ ಜಿ. ನಮೋಶಿ ESI ಆಸ್ಪತ್ರೆಗಳು ಕುರಿತು ಕಾರ್ಮಿಕ ಸಚಿವರು
5
309
ಶ್ರೀ ಸೂರಜ್‌ ರೇವಣ್ಣ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಡಾವಣೆಗಳ ಕುರಿತು ಮುಖ್ಯಮಂತ್ರಿಗಳು
6
310
ಶ್ರೀ ಸೂರಜ್‌ ರೇವಣ್ಣ ಲೋಕಾಯುಕ್ತ ಮತ್ತು ಎಸಿಬಿ ದಾಳಿಗಳ ಬಗ್ಗೆ ಮುಖ್ಯಮಂತ್ರಿಗಳು
7
311
ಶ್ರೀ ಸೂರಜ್‌ ರೇವಣ್ಣ ಕೆರೆಯ ಅಂಗಳದಲ್ಲಿ ವಿಹಾರಧಾಮ ಮತ್ತು ಉದ್ಯಾನವನ ನಿರ್ಮಾಣದ ಬಗ್ಗೆ ಜಲಸಂಪನ್ಮೂಲ ಸಚಿವರು
8
312
ಶ್ರೀ ಸೂರಜ್‌ ರೇವಣ್ಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಬಗ್ಗೆ ಮುಖ್ಯಮಂತ್ರಿಗಳು
9
313
ಶ್ರೀ ಸೂರಜ್‌ ರೇವಣ್ಣ ಹೇಮಾವತಿ ಅಣೆಕಟ್ಟು ಯೋಜನೆಯಡಿಯಲ್ಲಿನ ಅಚ್ಚುಕಟ್ಟು ಪ್ರದೇಶದ ಬಗ್ಗೆ ಜಲಸಂಪನ್ಮೂಲ ಸಚಿವರು
10
257
ಶ್ರೀ ಅರವಿಂದ ಕುಮಾರ್‌ ಅರಳಿ ರಾಜ್ಯ ಸರ್ಕಾರಿ ನೌಕರರ ವೇತನ ಕುರಿತು ಮುಖ್ಯಮಂತ್ರಿಗಳು
11
258
ಶ್ರೀ ಅರವಿಂದ ಕುಮಾರ್‌ ಅರಳಿ ರಾಜ್ಯ ಪಿಎಸ್ಐ (ಸಿವಿಲ್) ಪರೀಕ್ಷೆ ಅಕ್ರಮದ ಕುರಿತು ಗೃಹ ಸಚಿವರು
12
259
ಶ್ರೀ ಅರವಿಂದ ಕುಮಾರ್‌ ಅರಳಿ ಬೀದರ್ ಜಿಲ್ಲೆಯ (ಎಂಎಸ್ಐಎಲ್) ಮಧ್ಯದ ಮಳಿಗೆಗಳ ಬಗ್ಗೆ ಅಬಕಾರಿ ಸಚಿವರು
13
260
ಶ್ರೀ ಅರವಿಂದ ಕುಮಾರ್‌ ಅರಳಿ ಬೀದರ್ ಜಿಲ್ಲೆಯ ಕಾರ್ಮಿಕರಿಗೆ ಕೋವಿಡ್-19 ಪರಿಹಾರ ಕುರಿತು ಕಾರ್ಮಿಕ ಸಚಿವರು
14
261
ಶ್ರೀ ಅರವಿಂದ ಕುಮಾರ್‌ ಅರಳಿ ಬೀದರ್ ಜಿಲ್ಲೆಯ ಪೊಲೀಸ್ ವಸತಿ ಗೃಹ ಕುರಿತು ಗೃಹ ಸಚಿವರು
15
288
ಶ್ರೀ ಅಡಗೂರ್‌ ಹೆಚ್.‌ ವಿಶ್ವನಾಥ್ ಹುಳಿಮಾವು ಅಗ್ನಿಶಾಮಕ ಠಾಣೆಯಲ್ಲಿ ಸಿಬ್ಬಂದಿಯ ಮೇಲಿನ‌ ದೋಷಾರೋಪಣಾ ಪಟ್ಟಿ ಬಗ್ಗೆ ಗೃಹ ಸಚಿವರು
16
289
ಶ್ರೀ ಅಡಗೂರ್‌ ಹೆಚ್.‌ ವಿಶ್ವನಾಥ್ ASI/ARSI/HC/RHC/CPC/APC ಬಗ್ಗೆ ಗೃಹ ಸಚಿವರು
17
290
ಶ್ರೀ ಅಡಗೂರ್‌ ಹೆಚ್.‌ ವಿಶ್ವನಾಥ್ ಇಲಾಖಾ ಆಂತರಿಕ ಲೆಕ್ಕ ಪರಿಶೋಧನೆಯ ಬಗ್ಗೆ ಗೃಹ ಸಚಿವರು
18
307
ಶ್ರೀ ಅರುಣ ಶಹಾಪುರ ಅನುದಾನಿತ ಶಿಕ್ಷಣ ಸಂಸ್ಥೆ ಸಿಬ್ಬಂದಿಗಳಿಗೆ ಪಿಂಚಣಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿಗಳು
19
306
ಶ್ರೀ ಅರುಣ ಶಹಾಪುರ ಆರ್ಥಿಕ ಮಿತವ್ಯಯದ ಆದೇಶವನ್ನು ಹಿಂಪಡೆಯುವ ಬಗ್ಗೆ ಮುಖ್ಯಮಂತ್ರಿಗಳು
20
287
ಶ್ರೀ ಅಡಗೂರ್‌ ಹೆಚ್.‌ ವಿಶ್ವನಾಥ್ ಪಿಎಸ್ಐ ಶೈಲಾ ಬಗ್ಗೆ ಗೃಹ ಸಚಿವರು
21
318
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್ ಕೋಲಾರ ಜಿಲ್ಲೆಯಲ್ಲಿ ಕೆರೆ ಅಭಿವೃದ್ಧಿಗೆ ನೀಡಿರುವ ಅನುದಾನ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
22
319
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್ ವಿಶ್ವೇಶ್ವರಯ್ಯ ಜಲ ನಿಗಮದ ವತಿಯಿಂದ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಜಲಸಂಪನ್ಮೂಲ ಸಚಿವರು
23
320
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್ ಜಲಸಂಪನ್ಮೂಲ ಇಲಾಖೆಯಿಂದ ಬಿಡುಗಡೆಯಾಗಿರುವ ಆಧಾರದ ಬಗ್ಗೆ ಜಲಸಂಪನ್ಮೂಲ ಸಚಿವರು
24
321
ಶ್ರೀ ಎಂ.ಎಲ್.‌ ಅನಿಲ್‌ ಕುಮಾರ್ ಸಾಲ ಮನ್ನಾದ ಬಗ್ಗೆ ಮುಖ್ಯಮಂತ್ರಿಗಳು
25
230
ಡಾ|| ಚಂದ್ರಶೇಖರ್‌ ಬಿ. ಪಾಟೀಲ್ ಅಕ್ರಮ ಮರಳು ಸಾಗಾಣಿಕೆ ಕುರಿತು ಗೃಹ ಸಚಿವರು
26
231
ಶ್ರೀ ಚಿದಾನಂದ್‌ ಎಂ. ಗೌಡ ದಿ: 24-03-1911ರ ರೀತ್ತುಯಾಮಕೂರು ಖಜಾನೆಯಲ್ಲಿ ರೂ. 24000/- ಠೇವಣಿ ಇಟ್ಟಿರುವ ಬಗ್ಗೆ ಮುಖ್ಯಮಂತ್ರಿಗಳು
27
204
ಶ್ರೀ ಅ. ದೇವೇಗೌಡ ಪೋಲಿಸ್ ಇಲಾಖೆಯಲ್ಲಿ ಪಿಎಸ್ಐ ಹುದ್ದೆಗಳ ಭರ್ತಿ ಬಗ್ಗೆ ಗೃಹ ಸಚಿವರು
28
207
ಶ್ರೀ ಅ. ದೇವೇಗೌಡ ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಕಾರ್ಮಿಕ ಸಚಿವರು
29
208
ಶ್ರೀ ಅ. ದೇವೇಗೌಡ ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು
30
219
ಶ್ರೀ ದಿನೇಶ್‌ ಗೂಳಿಗೌಡ ಮಂಡ್ಯ ಜಿಲ್ಲಾಧಿಕಾರಿ ಖಾತೆಯಲ್ಲಿರುವ ಹಣದ ವಿವರ ಕುರಿತು ಮುಖ್ಯಮಂತ್ರಿಗಳು
31
273
ಶ್ರೀ ಗೋವಿಂದ ರಾಜು ಕೋಲಾರದಲ್ಲಿ ರಾಜಕಾಲುವೆ ಒತ್ತುವರಿ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
32
226
ಡಾ|| ಕೆ. ಗೋವಿಂದರಾಜ್ ಕರ್ನಾಟಕ ನೀರಾವರಿ ನಿಗಮದಲ್ಲಿ ಹಣ ದುರ್ಬಳಕೆ ಮಾಡಿರುವ ಬಗ್ಗೆ ಜಲಸಂಪನ್ಮೂಲ ಸಚಿವರು
33
229
ಶ್ರೀ ಹೆಚ್.‌ ಎಸ್.‌ ಗೋಪಿನಾಥ್ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಕೆರೆಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
34
324
ಶ್ರೀ ಕೆ. ಹರೀಶ್‌ ಕುಮಾರ್ ಪೊಲೀಸ್ ಇಲಾಖೆಯಲ್ಲಿ ಉಪಯೋಗಿಸುವ ವಾಹನಗಳಿಗೆ ವಿಮೆಗೆ ಸಂಬಂಧಿಸಿದ ಮಾಹಿತಿ ಗೃಹ ಸಚಿವರು
35
323
ಶ್ರೀ ಕೆ. ಹರೀಶ್‌ ಕುಮಾರ್ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಜಾಹೀರಾತಿನ ಕುರಿತು ಮಾಹಿತಿ ಮುಖ್ಯಮಂತ್ರಿಗಳು
36
305
ಶ್ರೀ ಸಿ.ಎಂ. ಇಬ್ರಾಹಿಂ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಅರ್ಜಿ ಕುರಿತು ಮುಖ್ಯಮಂತ್ರಿಗಳು
37
275
ಶ್ರೀ ಮರಿತಿಬ್ಬೇಗೌಡ ಪೊಲೀಸ್ ಇಲಾಖೆಯಲ್ಲಿ ಬಡ್ತಿ ಮೂಲಕ ತುಂಬಬೇಕಾದ ಹುದ್ದೆಗಳ ಬಗ್ಗೆ ಗೃಹ ಸಚಿವರು
38
276
ಶ್ರೀ ಮರಿತಿಬ್ಬೇಗೌಡ ಕಾನೂನು ಕಾಲೇಜುಗಳ ಬಗ್ಗೆ ಮಾಹಿತಿ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
39
277
ಶ್ರೀ ಮರಿತಿಬ್ಬೇಗೌಡ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಶಾಲಾ-ಕಾಲೇಜುಗಳ ಬಗ್ಗೆ ಮುಖ್ಯಮಂತ್ರಿಗಳು
40
283
ಶ್ರೀ ಮುನಿರಾಜು ಗೌಡ ಪಿ.ಎಂ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ ಅಕ್ರಮಗಳ ಕುರಿತು ಗೃಹ ಸಚಿವರು
41
284
ಶ್ರೀ ಮುನಿರಾಜು ಗೌಡ ಪಿ.ಎಂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆ ಕುರಿತು ಮುಖ್ಯಮಂತ್ರಿಗಳು
42
285
ಶ್ರೀ ಮುನಿರಾಜು ಗೌಡ ಪಿ.ಎಂ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಕೊರತೆ ಕುರಿತು ಗೃಹ ಸಚಿವರು
43
286
ಶ್ರೀ ಮುನಿರಾಜು ಗೌಡ ಪಿ.ಎಂ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಹಿತರಕ್ಷಣಾ ನಿಧಿಯ ಬಳಕೆ ಕುರಿತು ಕಾರ್ಮಿಕ ಸಚಿವರು
44
248
ಶ್ರೀ ಮಂಜುನಾಥ್‌ ಭಂಡಾರಿ ವರಾಹಿ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದ ಕುರಿತು ಜಲಸಂಪನ್ಮೂಲ ಸಚಿವರು
45
249
ಶ್ರೀ ಮಂಜುನಾಥ್‌ ಭಂಡಾರಿ ಕಾರ್ಮಿಕ ಕಲ್ಯಾಣ ನಿಧಿಯ ಬಳಕೆಯ ಕುರಿತು ಕಾರ್ಮಿಕ ಸಚಿವರು
46
250
ಶ್ರೀ ಮಂಜುನಾಥ್‌ ಭಂಡಾರಿ ಸಣ್ಣ ನೀರಾವರಿ ಇಲಾಖೆಯಿಂದ ಅನುಷ್ಠಾನಗೊಳಿಸುವ ಕಾಮಗಾರಿಗಳ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
47
251
ಶ್ರೀ ಮಂಜುನಾಥ್‌ ಭಂಡಾರಿ ವರಾಹಿ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಕುರಿತು ಜಲಸಂಪನ್ಮೂಲ ಸಚಿವರು
48
243
ಶ್ರೀ ಸಿ.ಎನ್.‌ ಮಂಜೇಗೌಡ ರಾಜ್ಯದಲ್ಲಿರುವ ಪೊಲೀಸ್ ಪೇದೆಗಳಿಗೆ ಪಿ. ಕ್ಯಾಪ್ ನೀಡುವ ಬಗ್ಗೆ ಗೃಹ ಸಚಿವರು
49
278
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ ESI ಆಸ್ಪತ್ರೆಗಳ ಕುರಿತು ಕಾರ್ಮಿಕ ಸಚಿವರು
50
279
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ ರಾಜ್ಯದಲ್ಲಿನ ಮೌಲಾನಾ ಆಜಾದ ಮಾದರಿ ಶಾಲೆಗಳ ಕುರಿತು ಮುಖ್ಯಮಂತ್ರಿಗಳು
51
314
ಶ್ರೀ ಬಿ.ಎಂ. ಫಾರೂಖ್ ನೈತಿಕ ಪೊಲೀಸ್ ಗಿರಿ ಕುರಿತು ಮುಖ್ಯಮಂತ್ರಿಗಳು
52
315
ಶ್ರೀ ಬಿ.ಎಂ. ಫಾರೂಖ್ ದಲಿತರು, ಕ್ರೈಸ್ತರು ಹಾಗೂ ಮುಸಲ್ಮಾನರ ಮೇಲೆ ನಡೆಯುತ್ತಿರುವ ಪೊಲೀಸ್ ದೌರ್ಜನ್ಯಗಳ ಕುರಿತು ಗೃಹ ಸಚಿವರು
53
209
ಶ್ರೀ ಪ್ರಕಾಶ್‌ ಕೆ. ರಾಥೋಡ್ ಆಲಮಟ್ಟಿ ಜಲಾಶಯದ ಉದ್ಯಾನಗಳಲ್ಲಿ ಕಾರ್ಯ‌ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಬಗ್ಗೆ ಜಲಸಂಪನ್ಮೂಲ ಸಚಿವರು
54
210
ಶ್ರೀ ಪ್ರಕಾಶ್‌ ಕೆ. ರಾಥೋಡ್ ರಾಜ್ಯದಲ್ಲಿರುವ ಕಟ್ಟಡ ಕಾರ್ಮಿಕರ ಕುರಿತು ಕಾರ್ಮಿಕ ಸಚಿವರು
55
211
ಶ್ರೀ ಪ್ರಕಾಶ್‌ ಕೆ. ರಾಥೋಡ್ ವಿಜಯಪುರ ಜಿಲ್ಲೆಯಲ್ಲಿನ ವಿಶೇಷ ಘಟಕ ಯೋಜನೆಯಡಿ ಕಾಮಗಾರಿಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
56
212
ಶ್ರೀ ಪ್ರಕಾಶ್‌ ಕೆ. ರಾಥೋಡ್ ಬೆಂಗಳೂರು ನಗರದಲ್ಲಿರುವ ವಾಹನಗಳ ಟೊಯಿಂಗ್ ಗೆ ಇರಬೇಕಾದ ನಿಯಮಗಳ ಕುರಿತು ಗೃಹ ಸಚಿವರು
57
213
ಶ್ರೀ ಪ್ರಕಾಶ್‌ ಕೆ. ರಾಥೋಡ್ ಬಿಡಿಎ ವತಿಯಿಂದ ನಿರ್ಮಿಸಿರುವ ವಸತಿ ಸಮುಚ್ಚಯಗಳ ಬಗ್ಗೆ ಮುಖ್ಯಮಂತ್ರಿಗಳು
58
262
ಶ್ರೀ ಹೆಚ್.ಎಂ. ರಮೇಶ್‌ ಗೌಡ ಸಣ್ಣ ನೀರಾವರಿ ಇಲಾಖೆಯ ಕೆರೆಗಳ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
59
263
ಶ್ರೀ ಹೆಚ್.ಎಂ. ರಮೇಶ್‌ ಗೌಡ ಬೆಂಗಳೂರಿನ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಕುರಿತು ಕಾರ್ಮಿಕ ಸಚಿವರು
60
264
ಶ್ರೀ ಹೆಚ್.ಎಂ. ರಮೇಶ್‌ ಗೌಡ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಯೋಜನೆಗಳ ಕುರಿತು ಮುಖ್ಯಮಂತ್ರಿಗಳು
61
265
ಶ್ರೀ ಹೆಚ್.ಎಂ. ರಮೇಶ್‌ ಗೌಡ ರಾಜ್ಯದ ಎತ್ತಿನಹೊಳೆ ಯೋಜನೆಯ ಕುರಿತು ಜಲಸಂಪನ್ಮೂಲ ಸಚಿವರು
62
266
ಶ್ರೀ ಹೆಚ್.ಎಂ. ರಮೇಶ್‌ ಗೌಡ ರಾಜ್ಯದ ಸೈಬರ್ ಪ್ರಕರಣಗಳ ಕುರಿತು ಗೃಹ ಸಚಿವರು
63
215
ಶ್ರೀ ಎನ್.‌ ರವಿಕುಮಾರ್ ‌J.W. Marriott ಕಟ್ಟಡಕ್ಕೆ ಸ್ವಾಧೀನಾನುಭವ ಪತ್ರ ನೀಡಿರುವ ಕುರಿತು ಮುಖ್ಯಮಂತ್ರಿಗಳು
64
216
ಶ್ರೀ ಎನ್.‌ ರವಿಕುಮಾರ್ ‌ರಾಜ್ಯದ ಖಜಾನೆಯಿಂದ ಕಳವು ಆದ ಹಣದ ಬಗ್ಗೆ ಮುಖ್ಯಮಂತ್ರಿಗಳು
65
217
ಶ್ರೀ ಎನ್.‌ ರವಿಕುಮಾರ್ ‌ಕಟ್ಟಡ ನಿರ್ಮಾಣ ಕಂಪನಿಗಳಿಂದ ತೆರಿಗೆ ಸಂಗ್ರಹಿಸುವ ಕುರಿತು ಮುಖ್ಯಮಂತ್ರಿಗಳು
66
218
ಶ್ರೀ ಎನ್.‌ ರವಿಕುಮಾರ್ ‌ಅಕ್ರಮವಾಗಿ ರಸ್ತೆ ವಿಭಜಕಗಳನ್ನು ತೆರವುಗೊಳಿಸುವ ಕುರಿತು ಗೃಹ ಸಚಿವರು
67
301
ಶ್ರೀ ಪಿ.ಆರ್.‌ ರಮೇಶ್ ‌ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸದ ನಿರ್ವಹಣೆ ಕುರಿತು ಮುಖ್ಯಮಂತ್ರಿಗಳು
68
302
ಶ್ರೀ ಪಿ.ಆರ್.‌ ರಮೇಶ್ ‌ಬಿಬಿಎಂಪಿಯಲ್ಲಿ ಅಕ್ರಮ ವ್ಯವಹಾರಗಳ ಕುರಿತು ಮುಖ್ಯಮಂತ್ರಿಗಳು
69
303
ಶ್ರೀ ಪಿ.ಆರ್.‌ ರಮೇಶ್ ‌ಬಿಡಿಎಯಲ್ಲಿ ಅಕ್ರಮ ವ್ಯವಹಾರಗಳ ಕುರಿತು ಮುಖ್ಯಮಂತ್ರಿಗಳು
70
325
ಶ್ರೀ ಪಿ.ಆರ್.‌ ರಮೇಶ್ ‌ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಗಳ ವಿಂಗಡನೆ ಕುರಿತು ಮುಖ್ಯಮಂತ್ರಿಗಳು
71
304
ಶ್ರೀ ಪಿ.ಆರ್.‌ ರಮೇಶ್ ‌ಬೆಂಗಳೂರು ನಗರದಲ್ಲಿ ರಸ್ತೆ ಸಂಚಾರ(Traffic) ಸುಗಮಗೊಳಿಸುವ ಕುರಿತು ಗೃಹ ಸಚಿವರು
72
222
ಶ್ರೀ ಎಸ್.‌ ರವಿ ‌ಎತ್ತಿನಹೊಳೆ ಯೋಜನೆಯ ಕಾಮಗಾರಿಗಳು ಕುಂಠಿತಗೊಂಡಿರುವ ಬಗ್ಗೆ ಜಲಸಂಪನ್ಮೂಲ ಸಚಿವರು
73
223
ಶ್ರೀ ಎಸ್.‌ ರವಿ ‌ಅಲ್ಪಸಂಖ್ಯಾತರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿಗಳು
74
224
ಶ್ರೀ ಎಸ್.‌ ರವಿ ಕಾರ್ಮಿಕ ಕಲ್ಯಾಣ ನಿಧಿಯ ಬಳಕೆಯ ವಿವರಗಳ ಕುರಿತು ಕಾರ್ಮಿಕ ಸಚಿವರು
75
225
ಶ್ರೀ ಎಸ್.‌ ರವಿ ಹಾಳಾಗಿರುವ ಕೆರೆಗಳ ಪುನರ್ ನಿರ್ಮಾಣ ಕಾಮಗಾರಿಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
76
245
ಶ್ರೀ ಎಸ್.‌ವ್ಹಿ. ಸಂಕನೂರ ರಾಜ್ಯದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ತೆರವಾದ ಹುದ್ದೆಗಳನ್ನು ತುಂಬಿಕೊಳ್ಳಲು ಆರ್ಥಿಕ ಇಲಾಖೆಯಿಂದ ಅನುಮತಿ ನೀಡುವ ಕುರಿತು ಮುಖ್ಯಮಂತ್ರಿಗಳು
77
292
ಶ್ರೀ ಕೆ.ಟಿ. ಶ್ರೀಕಂಠೇಗೌಡ ರಾಜ್ಯ ಸರ್ಕಾರದ ಲೆಕ್ಕ ಶೀರ್ಷಿಕೆಗಳು ಮತ್ತು ಭದ್ರತಾ ಪತ್ರಗಳ ಬಗ್ಗೆ ಮುಖ್ಯಮಂತ್ರಿಗಳು
78
294
ಶ್ರೀ ಕೆ.ಟಿ. ಶ್ರೀಕಂಠೇಗೌಡ ಕಾರ್ಮಿಕ ನಿಧಿಯ ಬಗ್ಗೆ ಕಾರ್ಮಿಕ ಸಚಿವರು
79
295
ಶ್ರೀ ಕೆ.ಟಿ. ಶ್ರೀಕಂಠೇಗೌಡ 4G ವಿನಾಯಿತಿ ಬಗ್ಗೆ ಮುಖ್ಯಮಂತ್ರಿಗಳು
80
227
ಶ್ರೀ ಸುನೀಲ್‌ ವಲ್ಯಾಪುರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರಾಜಕಾಲುವೆ ಮೇಲೆ ಮನೆ ನಿರ್ಮಿಸಿರುವ ಕುರಿತು ಮುಖ್ಯಮಂತ್ರಿಗಳು
81
270
ಶ್ರೀ ಸುನೀಲ್‌ ವಲ್ಯಾಪುರ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಜಲಸಂಪನ್ಮೂಲ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ವಿವರ ಕುರಿತು ಜಲಸಂಪನ್ಮೂಲ ಸಚಿವರು
82
272
ಶ್ರೀ ಸುನೀಲ್‌ ವಲ್ಯಾಪುರ್ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿರುವ ಸಣ್ಣ ಕೆರೆಗಳ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
83
252
ಶ್ರೀ ಸಲೀಂ ಅಹಮದ್ ವಿವಿಧ ಇಲಾಖೆಗಳಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ ವಿಕಲಚೇತನರ ಬಗ್ಗೆ ಮುಖ್ಯಮಂತ್ರಿಗಳು
84
254
ಶ್ರೀ ಸಲೀಂ ಅಹಮದ್ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಉಪಯೋಗದ ಬಗ್ಗೆ ಕಾರ್ಮಿಕ ಸಚಿವರು
85
255
ಶ್ರೀ ಸಲೀಂ ಅಹಮದ್ MSILನಿಂದ ರಾಜ್ಯದ ಬೊಕ್ಕಸಕ್ಕೆ ಬರುತ್ತಿರುವ ಆದಾಯದ ಬಗ್ಗೆ ಅಬಕಾರಿ ಸಚಿವರು
86
256
ಶ್ರೀ ಸಲೀಂ ಅಹಮದ್ ರಾಜ್ಯದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಮೆರೇಗೆ ಕೆಲಸ ನಿರ್ವಹಿಸುತ್ತಿರುವವರ ಬಗ್ಗೆ ಮುಖ್ಯಮಂತ್ರಿಗಳು
87
238
ಶ್ರೀ ಕೆ.ಎ. ತಿಪ್ಪೇಸ್ವಾಮಿ ಅಪ್ರಾಪ್ತ ಬಾಲಕಿಯರ ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯದ ಬಗ್ಗೆ ಗೃಹ ಸಚಿವರು
88
240
ಶ್ರೀ ಕೆ.ಎ. ತಿಪ್ಪೇಸ್ವಾಮಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೆರೆಗಳನ್ನು ಕಾಯಿದೆ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
89
241
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಾಜ್ಯದಲ್ಲಿ ಅಂತರ್ಜಲ ಅಭಿವೃದ್ಧಿ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
90
242
ಶ್ರೀ ಕೆ.ಎ. ತಿಪ್ಪೇಸ್ವಾಮಿ ಸರ್ಕಾರಿ ಮತ್ತು ಖಾಸಗಿ ಉದ್ಯೋಗದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
91
298
ಶ್ರೀ ಆರ್.ಬಿ.ತಿಮ್ಮಾಪೂರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮ ನಿವೇಶನ ಹಂಚಿಕೆ ಮುಖ್ಯಮಂತ್ರಿಗಳು
92
299
ಶ್ರೀ ಆರ್.ಬಿ.ತಿಮ್ಮಾಪೂರ ಭ್ರಷ್ಟಾಚಾರ ನಿಗ್ರಹ ದಳದ ಕುರಿತು ಮುಖ್ಯಮಂತ್ರಿಗಳು
93
300
ಶ್ರೀ ಆರ್.ಬಿ.ತಿಮ್ಮಾಪೂರ ಲೋಕಾಯುಕ್ತ ಸಂಸ್ಥೆ ಬಗ್ಗೆ ಮುಖ್ಯಮಂತ್ರಿಗಳು
94
267
ಶ್ರೀಮತಿ ಎಸ್.‌ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿ ನೊಂದಣಿಯಾಗಿರುವ ಕಾರ್ಮಿಕರಿಗೆ ಒದಗಿಸಿರುವ ಸೌಲಭ್ಯಗಳ ಕುರಿತು ಕಾರ್ಮಿಕ ಸಚಿವರು
95
268
ಶ್ರೀಮತಿ ಎಸ್.‌ ವೀಣಾ ಅಚ್ಚಯ್ಯ ಒಂಟಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಹಲ್ಲೆ ಮತ್ತು ದರೋಡೆ ಪ್ರಕರಣಗಳ ಕುರಿತು ಗೃಹ ಸಚಿವರು
96
269
ಶ್ರೀಮತಿ ಎಸ್.‌ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿ ಮಾಜಿ ಸೈನಿಕರಿಗೆ ಕಲ್ಯಾಣ ಮತ್ತು ಪುನರ್ವಸತಿ ಸೌಲಭ್ಯಗಳನ್ನು ನೀಡುವ ಬಗ್ಗೆ ಮುಖ್ಯಮಂತ್ರಿಗಳು
97
203
ಶ್ರೀ ಯು.ಬಿ. ವೆಂಕಟೇಶ್ ಬೆಂಗಳೂರು ನಗರದಲ್ಲಿ ರಸ್ತೆ ಮತ್ತು ಇತರೆ ಕಾಮಗಾರಿ ಸಂಬಂಧ ಭೂ‌ ಸ್ವಾಧೀನ ಕುರಿತು ಮುಖ್ಯಮಂತ್ರಿಗಳು
98
201
ಶ್ರೀ ಯು.ಬಿ. ವೆಂಕಟೇಶ್ ಬಿಬಿಎಂಪಿ ಚುನಾವಣೆ ಕುರಿತು ಮುಖ್ಯಮಂತ್ರಿಗಳು
99
200
ಶ್ರೀ ಯು.ಬಿ. ವೆಂಕಟೇಶ್ ರಾಜ್ಯದಲ್ಲಿ ನೋ ಪಾರ್ಕಿಂಗ್ ನಲ್ಲಿರುವ ವಾಹನಗಳನ್ನು ಟೋಯಿಂಗ್ ಮಾಡುವ ಕುರಿತು ಗೃಹ ಸಚಿವರು
100
199
ಶ್ರೀ ಯು.ಬಿ. ವೆಂಕಟೇಶ್ ರಾಜ್ಯದಲ್ಲಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಕುರಿತು ಗೃಹ ಸಚಿವರು
101
316
ಶ್ರೀ ಭೀಮರಾವ್‌ ಬಸವರಾಜ ಪಾಟೀಲ್‌ ಅಮಾನತುಗೊಂಡ ಪೊಲೀಸ್ ಸಿಬ್ಬಂದಿಗಳ ವಿವರ ನೀಡುವ ಕುರಿತು ಗೃಹ ಸಚಿವರು
102
232
ಶ್ರೀ ನಸೀರ್‌ ಅಹ್ಮದ್ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಕುರಿತು ಮುಖ್ಯಮಂತ್ರಿಗಳು
103
233
ಶ್ರೀ ನಸೀರ್‌ ಅಹ್ಮದ್ ಪೊಲೀಸ್ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಹುದ್ದೆಯಿಂದ ಮುಂಬಡ್ತಿ ನೀಡುವ ಬಗ್ಗೆ ಗೃಹ ಸಚಿವರು
104
235
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಜಿಲ್ಲೆಯ ಗಂಡೋರಿನಾಲಾ ಮುಲ್ಲಾಮಾರಿ ಮತ್ತು ಯೋಜನೆ ಬಗ್ಗೆ ಜಲಸಂಪನ್ಮೂಲ ಸಚಿವರು
105
291
ಶ್ರೀ ಅಡಗೂರ್‌ ಹೆಚ್.‌ ವಿಶ್ವನಾಥ್ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಅತಿಥಿ ಗೃಹಗಳು ಮತ್ತು ಸಂಶೋಧನಾ ಸಂಸ್ಥೆಗಳ ಬಗ್ಗೆ ಗೃಹ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru