ದಿನಾಂಕ 22-09-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1112
ಶ್ರೀ ಶರಣಗೌಡ ಬಯ್ಯಪುರ

ನಾರಾಯಣಪುರ ಬಲದಂಡೆ ಕಾಲುವೆಯ ೫ಎ ವಿತರಣಾ ಕಾಲುವೆಯ ಕಾರ್ಯಸಾಧ್ಯತೆ ಬಗ್ಗೆ

ಜಲಸಂಪನ್ಮೂಲ ಸಚಿವರು
2
1066
ಶ್ರೀ ಮಧು ಜಿ. ಮಾದೇಗೌಡ

ಪಿ.ಆರ್ .ಇ.ಡಿ. ಮಂಡ್ಯ ಕಛೇರಿಯಲ್ಲಿ ಹಣ ದುರುಪಯೋಗದ ಬಗ್ಗೆ

ಮುಖ್ಯಮಂತ್ರಿಗಳು
3
1142
ಶ್ರೀ ಅಡಗೂರ್‌ ಹೆಚ್.‌ ವಿಶ್ವನಾಥ್‌

ಸಚಿವಾಲಯದಲ್ಲಿ ಅನ್ಯ ಇಲಾಖೆಯ ಅಧಿಕಾರಿಗಳ ನಿಯೋಜನೆ ಕುರಿತು

ಮುಖ್ಯಮಂತ್ರಿಗಳು
4
1088
ಶ್ರೀ ವೈ.ಎಂ. ಸತೀಶ್

ಕೊಟ್ಟೂರು ತಾಲ್ಲೂಕು ೧೭ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೊಳಿಸುವ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
5
1033
ಶ್ರೀ ಯು. ಬಿ. ವೆಂಕಟೇಶ್‌

ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿರುವ ಪಾರ್ಕ್ ಗಳ ಕುರಿತು

ಮುಖ್ಯಮಂತ್ರಿಗಳು
6
1071
ಶ್ರೀ ಮಂಜುನಾಥ್‌ ಭಂಡಾರಿ

ರಾಜ್ಯದ ಜಿಲ್ಲಾ ಪಂಚಾಯತಿಗಳಲ್ಲಿ ಸೃಜನೆಯಾಗಿರುವ ಸಹಾಯಕ ಯೋಜನಾಧಿಕಾರಿಗಳ ಹುದ್ದೆಯ ನೇಮಕಾತಿ ಕುರಿತು

ಮುಖ್ಯಮಂತ್ರಿಗಳು
7
761 + 758
ಶ್ರೀ ನಸೀರ್‌ ಅಹ್ಮದ್‌ + ಶ್ರೀ ಆಯನೂರು ಮಂಜುನಾಥ್ ಅರಣ್ಯ ಇಲಾಖೆಯ ನೇಮಕಾತಿ ಅಕ್ರಮ ಕುರಿತು ಮುಖ್ಯಮಂತ್ರಿಗಳು
8
1151
ಶ್ರೀಮತಿ ಭಾರತಿ ಶೆಟ್ಟಿ

ಮಾನವ ಹಕ್ಕುಗಳ ಆಯೋಗದ ರಚನೆಗೆ ಉದ್ಭವಿಸಿದ ಅಂಶಗಳ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
9
747
ಶ್ರೀ ಶರವಣ ಟಿ.ಎ

ಒತ್ತುವರಿಯಾದ ಅರಣ್ಯ ಭೂಮಿಯ ಕುರಿತು

ಮುಖ್ಯಮಂತ್ರಿಗಳು
10
650
ಶ್ರೀ ಸಲೀಂ ಅಹಮದ್

ಅರಣ್ಯದಲ್ಲಿ ಕಳ್ಳಬೇಟೆಯನ್ನು ನಿಗ್ರಹಿಸಲು ತಕ್ಕ ಸೌಲಭ್ಯಗಳನ್ನು ಒದಗಿಸುವ ಬಗ್ಗೆ

ಮುಖ್ಯಮಂತ್ರಿಗಳು
11
1017
ಶ್ರೀ ಆಯನೂರು ಮಂಜುನಾಥ್

ಶಿವಮೊಗ್ಗ ತಾಲ್ಲೂಕು ಹೊಳಲೂರು ಗ್ರಾಮದ ಹತ್ತಿರ ತುಂಗಭದ್ರಾನದಿಯ ತುಂಗಾ ಏತ ನೀರಾವರಿ ಯೋಜನೆ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
12
1157
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಅಣೆಕಟ್ಟೆ ಸುರಕ್ಷತೆ ಸುರಕ್ಷತೆ ಕಾಯಿದೆ-೨೦೨೧

ಜಲಸಂಪನ್ಮೂಲ ಸಚಿವರು
13
1091
ಶ್ರೀ ಸಿ.ಎನ್.‌ ಮಂಜೇಗೌಡ

"ಗ್ರಾಮ್‌ ಒನ್" ಕೇಂದ್ರ ಸ್ಥಾಪಿಸುವ ಬಗ್ಗೆ

ಮುಖ್ಯಮಂತ್ರಿಗಳು
14
1109
ಶ್ರೀ ಸೂರಜ್‌ ರೇವಣ್ಣ

ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನ ಗ್ರಾಮ ಪಂಚಾಯಿತಿಗೆ ತೆರಿಗೆ ವಿಧಿಸುವ ಮಾನದಂಡಗಳ ಕುರಿತು

ಮುಖ್ಯಮಂತ್ರಿಗಳು
15
1152
ಶ್ರೀ ರಾಜೇಂದ್ರ ರಾಜಣ್ಣ

ಮದ್ಯ ಮಾರಾಟ ಅಂಗಡಿಗಳ ಬಗ್ಗೆ

ಅಬಕಾರಿ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru