ದಿನಾಂಕ 21-12-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
364
ಶ್ರೀ ಮರಿತಿಬ್ಬೇಗೌಡ

ಒಂದೇ ಭಾರತ್‌ ಹಾಗೂ ಶತಾಬ್ದಿ ರೈಲುಗಳ ವೇಳೆ ಬದಲಾಯಿಸುವ ಬಗ್ಗೆ

ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
2
410
ಶ್ರೀ ಕೆ.ಎ. ತಿಪ್ಪೇಸ್ವಾಮಿ

PRAMC ಯೋಜನೆಯ BLACK SPOT ಕುರಿತು

ಲೋಕೋಪಯೋಗಿ ಸಚಿವರು
3
373
ಶ್ರೀ ಎನ್.‌ ರವಿಕುಮಾರ್‌

ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ದಾನವಾಗಿ ನೀಡಿರುವ ಜಾಗದ ಕುರಿತು

ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು
4
404
ಶ್ರಿ ಕೆ. ಅಬ್ದುಲ್‌ ಜಬ್ಬರ್‌

ದಾವಣಗೆರೆ ಜಿಲ್ಲೆಯಲ್ಲಿನ ರಸ್ತೆ ಕಾಮಗಾರಿ ಕುರಿತು

ಲೋಕೋಪಯೋಗಿ ಸಚಿವರು
5
372
ಶ್ರೀ ಸಲೀಂ ಅಹಮದ್‌

ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ವನೆಯಲ್ಲಿ ಮನೆಗಳ ನಿರ್ಮಾಣ ಕುಂಠಿತಗೊಂಡಿರುವ ಕುರಿತು

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
6
331
ಡಾ|| ಚಂದ್ರಶೇಖರ್‌ ಬಿ.ಪಾಟೀಲ್‌

ಮನೆಗಳಿಗೆ ಹಣ ಬಿಡುಗಡೆ ಮಾಡದಿರುವ ಕುರಿತು

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
7
285
ಶ್ರೀ ಪ್ರತಾಪ್‌ ಸಿಂಹ ನಾಯಕ್‌ ಕೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೂಲಗೇಣಿ ಒಕ್ಕಲುಗಳಿಗೆ ಮಾಲೀಕತ್ವ ನೀಡುವ ಕುರಿತು ಕಂದಾಯ ಸಚಿವರು
8
391
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ

ಪಶು ಚಿಕಿತ್ಸಾಲಯಗಳ ಕಾರ್ಯವಿಧಾನಗಳ ಕುರಿತು

ಪಶುಸಂಗೋಪನೆ ಸಚಿವರು
9
340
ಶ್ರೀ ಮಂಜುನಾಥ್‌ ಭಂಡಾರಿ

ಕಂದಾಯ ಭೂಮಿಯಲ್ಲಿ ನಿರ್ಮಿತವಾಗಿರುವ ಕಟ್ಟಡಗಳ ಕುರಿತು

ಕಂದಾಯ ಸಚಿವರು
10
385
ಶ್ರೀ ಅರವಿಂದ ಕುಮಾರ್‌ ಅರಳಿ

ಬೀದರ್‌ ಜಿಲ್ಲೆಯ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ೩೨ ಕೋಟಿ ಭ್ರಷ್ಠಾಚಾರ ನಡೆದಿರುವ ಕುರಿತು

ಪಶುಸಂಗೋಪನೆ ಸಚಿವರು
11
335
ಶ್ರೀ ಎಸ್.‌ ಎಲ್.‌ ಭೋಜೇಗೌಡ

ಪಶು ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಮತ್ತು ವೈದ್ಯರ ನೇಮಕ ಮಾಡುವ ಕುರಿತು

ಪಶುಸಂಗೋಪನೆ ಸಚಿವರು
12
381
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ

ಮೀನು ಸಾಕಾಣಿಕೆ ಬಗ್ಗೆ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
13
383
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ರಾಜ್ಯದಲ್ಲಿ ಟೋಲ್‌ ಅವಧಿ ಮುಗಿದಿದ್ದರು ಟೋಲ್‌ ಸುಂಕವನ್ನು ವಸೂಲು ಮಾಡುತ್ತಿರುವ ಬಗ್ಗೆ

ಲೋಕೋಪಯೋಗಿ ಸಚಿವರು
14
358
ಶ್ರೀ ಕೆ.ಹರೀಶ್‌ ಕುಮಾರ್‌

ಅಕ್ರಮ-ಸಕ್ರಮ ಮಂಜೂರಾತಿಗೆ ಸುಪ್ರೀಂ ಕೋರ್ಟ್ ನ ತೀರ್ಪಿನ ಬಗ್ಗೆ

ಕಂದಾಯ ಸಚಿವರು
15
290+379+376+360+295+300+362+355
ಶ್ರೀ ಮಧು ಜಿ. ಮಾದೇಗೌಡ + ಶ್ರೀ ಎಸ್.ವ್ಹಿ. ಸಂಕನೂರ + ಶ್ರೀ ಶಶೀಲ್‌ ಜಿ. ನಮೋಶಿ + ಶ್ರೀ ಪ್ರಾಣೇಶ್‌ ಎಂ.ಕೆ. + ಶ್ರೀ ಎಸ್.‌ ರವಿ + ಶ್ರೀ ಗೋವಿಂದ ರಾಜು + ಡಾ|| ಡಿ. ತಿಮ್ಮಯ್ಯ + ಶ್ರೀ ಅ. ದೇವೇಗೌಡ

ಜಾನುವಾರುಗಳಲ್ಲಿ ಕಂಡುಬಂದಿರುವ ಚರ್ಮಗಂಟು ರೋಗ ಕುರಿತು

ಪಶುಸಂಗೋಪನೆ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru