ದಿನಾಂಕ 14-02-2024ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
167
ಶ್ರೀ ತಿಪ್ಪಣ್ಣಪ್ಪ ಕಮಕನೂರ ಕೋಲಿ, ಕಬ್ಬಲಿಗ, ಬೆಸ್ತ, ಗಂಗಾಮತ, ಮೊಗವೀರರ ಕುಲಕಸುಬು ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
2
166
ಶ್ರೀ ಗೋವಿಂದ ರಾಜು ಸಾರಿಗೆ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
3
200
ಶ್ರೀ ಮುನಿರಾಜು ಗೌಡ ಪಿ.ಎಂ ಅಕ್ರಮವಾಗಿ ದಾಖಲಾಗಿರುವ ಖಾತೆ ರದ್ದುಪಡಿಸುವ ಕುರಿತು ಕಂದಾಯ ಸಚಿವರು
4
110
ಶ್ರೀ ಕೆ. ಪಿ. ನಂಜುಂಡಿ ವಿಶ್ವಕರ್ಮ ರಾಜ್ಯದಲ್ಲಿರುವ ಪ್ರಾಧಿಕಾರಗಳ ಸಂಖ್ಯೆ ಮತ್ತು ಅಭಿವೃದ್ಧಿ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
5
216
ಶ್ರೀಮತಿ ಹೇಮಲತಾ ನಾಯಕ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನೌಕರರ ವೃಂದ ಮತ್ತು ನೇಮಕಾತಿ ನಿಯಮಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
6
145
ಶ್ರೀ ಮಧು ಜಿ.ಮಾದೇಗೌಡ ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ನೀಡಿದ ಗಡುವು ವಿಸ್ತರಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
7
158
ಡಾ|| ವೈ. ಎ. ನಾರಾಯಣಸ್ವಾಮಿ ಹಾಲಿನ ಬೆಲೆ ಹೆಚ್ಚಿಸುವ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
8
153
ಶ್ರೀ ಕೆ.ಹರೀಶ್ ಕುಮಾರ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅಕ್ರಮ ಸಕ್ರಮದಡಿ ಭೂ ಮಂಜೂರಾತಿಗೊಂಡು ಜಮೀನು ಪೋಡಿ ಆಗದಿರುವ ಕುರಿತು ಕಂದಾಯ ಸಚಿವರು
9
105
ಶ್ರೀ ಸುನೀಲ್‌ ವಲ್ಯಾಪುರ್ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಕುರಿತು ಕಂದಾಯ ಸಚಿವರು
10
169
ಶ್ರೀ ಅ.ದೇವೇಗೌಡ ರಾಜ್ಯದಲ್ಲಿ ವಸತಿ ರಹಿತರಿಗೆ ವಸತಿ ಯೋಜನೆಯಡಿಯಲ್ಲಿ ಹಂಚಿಕೆಯಾಗಿರವ ವಸತಿಗಳ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
11
103
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಶನಿವಾರ ಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5 ದಶಕಗಳಿಂದ ಪ್ಲಾಸ್ಟಿಕ್ ಗುಡಿಸಿಲಿನಲ್ಲಿ ವಾಸ ಮಾಡುತ್ತಿರುವ ಹಾವಾಡಿಗ ಜನಾಂಗದ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
12
213
ಶ್ರೀಮತಿ ಉಮಾಶ್ರೀ ಯಾದಗಿರಿ ಜಿಲ್ಲೆಯ ಮದನೂರು ಗ್ರಾಮದಲ್ಲಿರುವ ದೇವರ ದಾಸಿಮಯ್ಯ ದೇಗುಲದ ಅಭಿವೃದ್ಧಿ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
13
129
ಶ್ರೀ ಸಿ. ಪಿ. ಯೋಗೇಶ್ವರ್ ತಡೆಹಿಡಿದಿರುವ ಕಾಮಗಾರಿಗಳ ವಿವರ ಕುರಿತು ಲೋಕೋಪಯೋಗಿ ಸಚಿವರು
14
122
ಶ್ರೀ ಎಸ್. ರವಿ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
15
130
ಶ್ರೀ ವೈ.ಎಂ.ಸತೀಶ್ ಬರದ ಕಾರಣದಿಂದ ಬಳ್ಳಾರಿ-ವಿಜಯನಗರ ಜಿಲ್ಲೆಯ ಜನರು ಗುಳೆ ಹೋಗುತ್ತಿರುವ ಬಗ್ಗೆ ಕಂದಾಯ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru