Karnataka Legislative Council
ಕರ್ನಾಟಕ ವಿಧಾನ ಪರಿಷತ್ತು
HOME
MEMBERS
HOUSE
COMMITTEES
Secretariat
government
Council of Ministers
Departments
Important Sites
Governor
Karnataka Legislative Council
Secretariat Tender
Tender Date
select
19/01/2021
28/08/2020
25/08/2020
20/09/2019
31/10/2019
28/11/2019
18/11/2019
Tender Numbers
select
ಕವಿಪ/ಶಾಭ/508/ವಾವಿ/2020
KLC/SS/790/2019-20
KLC/LH/785/TP/2020
KLC/CANTEEN /77/2019-20
KLCS/LH/779/GPS/2019
KLC/2019-20/IND4/CALL-2
KLC/LH/790/CCC/2019-20
Publish Date
Tender Number
Tender Title
Tender Status
19/01/2021
ಕವಿಪ/ಶಾಭ/508/ವಾವಿ/2020
ವಿಧಾನ ಪರಿಷತ್ತಿನ ವಾಹನ ಸಂಖ್ಯೆ:ಕೆಎ-01-ಜಿ-5877 ಹುಂಡೈ ವರ್ಣ ವಾಹನವನ್ನು ವಿಲೇವಾರಿ ಮಾಡಲು ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ದಿನಾಂಕ:19.01.2020 ರಂದು https://eproc.karnataka.gov.in ನಲ್ಲಿ ಪ್ರಕಟಿಸಲಾಗಿರುವ ಪ್ರಕಟಣೆ.
Published
28/08/2020
KLC/SS/790/2019-20
ಶಾಸಕರ ಭವನದ ಕೊಠಡಿಗಳ ಉಪಯೋಗಕ್ಕಾಗಿ 560 ಕಿಟಕಿ ಪರದೆ, 512 ಬಾಗಿಲ ಪರದೆ, 3 ಸೀಟಿನ ಸೋಫಾ ಸೆಟ್ಗೆ 492 ಕುಷನ್ ಮತ್ತು ಕುಷನ್ ಕವರ್ಗಳು ಹಾಗೂ 167 ಒಂದು ಸೀಟಿನ ಸೋಫಾ ಸೆಟ್ಗೆ 334 ಕುಷನ್ ಮತ್ತು ಕುಷನ್ ಕವರ್ಗಳನ್ನು ಖರೀದಿಸಲು ದ್ವಿ-ಲಕೋಟೆ ಪದ್ಧತಿಯಲ್ಲಿ ಆನ್ಲೈನ್ ಟೆಂಡರ್ ಅನ್ನು ಕರ್ನಾಟಕ ಸರ್ಕಾರದ ಇ-ಪ್ರಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಆಹ್ವಾನಿಸಲಾಗಿದೆ.
Re-Published
25/08/2020
KLC/LH/785/TP/2020
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ಶಾಸಕರ ಭವನದ ಕೊಠಡಿಗಳು, ಶೌಚಾಲಯಗಳು, ಹೊರ ಆವರಣ, ವಾಹನಗಳು ಮತ್ತು ಇತರ ಸಂಬಂಧಿತ ಜಾಗಗಳ ಯಾಂತ್ರೀಕೃತ ಹಾಗೂ ಸ್ವಯಂ ಚಾಲಿತ ಸ್ವಚ್ಚತೆ, ನೈರ್ಮಲ್ಯತೆ ಹಾಗೂ ಭದ್ರತೆ ಕೆಲಸಗಳನ್ನು ನಿರ್ವಹಿಸಲು ದ್ವಿ-ಲಕೋಟೆ ಪದ್ಧತಿಯಲ್ಲಿ ಆನ್ಲೈನ್ ಟೆಂಡರ್ ಅನ್ನು ಕರ್ನಾಟಕ ಸರ್ಕಾರದ ಇ-ಪ್ರಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಆಹ್ವಾನಿಸಲಾಗಿದೆ.
Published
31/01/2020
KLCS/LH/779/GPS/2019
Vehicle Tracking and Fleet Management Solution to Karnataka Legislative Council Secretariat (KLCS) vehicles
.
Re-Published
28/11/2019
KLC/2019-20/IND4/CALL-2
ಕೆಎಲ್ಸಿ/ಉಗೃ/77/2019-20
North Karnataka Style Rotti Khanavali. ಶಾಸಕರ ಭವನದ ಆವರಣದಲ್ಲಿ ಉತ್ತರ ಕರ್ನಾಟಕ ಶೈಲಿಯ ರೊಟ್ಟಿ ಖಾನಾವಳಿ ನಡೆಸಲು ದ್ವಿ-ಲಕೋಟೆ ಪದ್ಧತಿಯಲ್ಲಿ ಆನ್ಲೈನ್ ಟೆಂಡರ್ ಅನ್ನು ಕರ್ನಾಟಕ ಸರ್ಕಾರದ ಇ-ಪ್ರಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಆಹ್ವಾನಿಸಲಾಗಿದೆ.
Published
18/11/2019
KLC/LH/790/CCC/2019-20
Curtains, Cushion and Cushions Covers for L.H. KLC. ಬೆಂಗಳೂರಿನ ಶಾಸಕರ ಭವನದ ಕೊಠಡಿಗಳ ಉಪಯೋಗಕ್ಕಾಗಿ ಕಿಟಕಿ/ಬಾಗಿಲ, ಪರದೆಗಳು,ಕುಷನ್ ಹಾಗೂ ಕುಷನ್ ಕವರ್ಗಳನ್ನು ಖರೀದಿಸಲು ಆನ್ಲೈನ್ಟೆಂಡರ್ ಅನ್ನು ಕರ್ನಾಟಕ ಸರ್ಕಾರದ ಇ-ಪ್ರಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಆಹ್ವಾನಿಸಲಾಗಿದೆ.
Published
31/10/2019
KLCS/LH/779/GPS/2019
Vehicle Tracking and Fleet Management Solution to Karnataka Legislative Council Secretariat (KLCS) vehicles.
Published
Back
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru