Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
Secretariat Information |
||
ವಿಧ |
ವಿಷಯ |
ದಾಖಲೆ |
ಅಧಿಸೂಚನೆ |
ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಡಾ. ವೈ.ಎ ನಾರಾಯಣಸ್ವಾಮಿ, ಅವರನ್ನು ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರನ್ನಾಗಿ ದಿನಾಂಕ:15.03.2022ರಿಂದ ಜಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ |
|
ಅಧಿಕೃತ ಜ್ಙಾಪನಾ ಪತ್ರ |
ಶ್ರೀ ಶರಣಪ್ಪ, ಪ್ರಥಮ ದರ್ಜೆ ಸಹಾಯಕರು, ಇವರನ್ನು ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಸುನೀಲ್ ವಲ್ಯಾಪುರ್, ರವರಿಗೆ ನಿಯೋಜನೆ ಮೇಲೆ ಆಪ್ತ ಸಹಾಯಕರಾಗಿ ನೇಮಕ ಮಾಡುವ ಬಗ್ಗೆ. |
|
ಸುತ್ತೋಲೆ |
ದಿನಾಂಕ:01-01-2022 ರಲ್ಲಿದ್ದಂತೆ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಅಧಿಕಾರಿ ಹಾಗೂ ನೌಕರರುಗಳ ಅಂತಿಮ ಜೇಷ್ಠತಾ ಪಟ್ಟಿ. |
|
ಅಧಿಕೃತ ಜ್ಙಾಪನಾ ಪತ್ರ |
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಸಿ.ಪಿ ಯೋಗೇಶ್ವರ, ಇವರಿಗೆ ಶ್ರೀ ಜಯಸಿಂಹ, ಅವರನ್ನು ಆಪ್ತ ಸಹಾಯಕರಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿರುವ ಬಗ್ಗೆ |
|
ಅಧಿಕೃತ ಜ್ಙಾಪನಾ ಪತ್ರ |
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಅರ್ ಧರ್ಮಸೇನ, ಇವರಿಗೆ ಶ್ರೀ ಜೆ. ಶ್ರೀಕಾಂತ್, ಅವರನ್ನು ಆಪ್ತ ಸಹಾಯಕರಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿರುವ ಬಗ್ಗೆ |
|
ಅಧಿಕೃತ ಜ್ಙಾಪನಾ ಪತ್ರ |
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ನಿರಾಣಿ ಹನುಮಂತ್ ರುದ್ರಪ್ಪ. ಇವರಿಗೆ ಶ್ರೀ ಸುರೇಶ್ ಈ ಮಿಲಾನಟ್ಟಿ, ಅವರನ್ನು ಆಪ್ತ ಸಹಾಯಕರಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಬಗ್ಗೆ |
|
ವಿಶೇಷ ರಾಜ್ಯಾದೇಶ ಪತ್ರಿಕೆ |
2021 ರ ವಿಶೇಷ ರಾಜ್ಯಾದೇಶ ಪತ್ರಿಕೆ Karnataka Legislative Council Secretariat Notifiction- No.KLC/ADM-I / 64 / C & R / 2021, Bangalore-560001, Dated: 30/11/2021 ರಲ್ಲಿ The draft of the Karnataka Legislative Council Secretariat (Recruitment and Conditions of Service of Officers and Employees) Rules, 2021 |
|
ಅಧಿಕೃತ ಜ್ಙಾಪನಾ ಪತ್ರ |
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಅರವಿಂದ ಕುಮಾರ್ ಅರಳಿ, ರವರಿಗೆ ಶ್ರೀ ಶಿವಕುಮಾರ ಬಿನ್ ನಾಗಪ್ಪ, ಅವರನ್ನು ದಿನಾಂಕ: 05.03.2021ರಿಂದ ಜಾರಿಗೆ ಬರುವಂತೆ ಮಾಸಿಕ ಕ್ರೋಡೀಕೃತ ವೇತನ ಅಡಿಯಲ್ಲಿ ಆಪ್ತ ಸಹಾಯಕರಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿರುವ ಬಗ್ಗೆ. |
|
ಅಧಿಕೃತ ಜ್ಙಾಪನಾ ಪತ್ರ |
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ವಿಜಯಸಿಂಗ್, ರವರಿಗೆ ಶ್ರೀ ಈರಪ್ಪಾ, ಅವರನ್ನು ದಿನಾಂಕ: 01.03.2021ರಿಂದ ಜಾರಿಗೆ ಬರುವಂತೆ ಮಾಸಿಕ ಕ್ರೋಡೀಕೃತ ವೇತನ ಅಡಿಯಲ್ಲಿ ಆಪ್ತ ಸಹಾಯಕರಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿರುವ ಬಗ್ಗೆ. |
|
ಅಧಿಕೃತ ಜ್ಙಾಪನಾ ಪತ್ರ |
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಡಾ. ಚಂದ್ರಶೇಖರ ಬಿ ಪಾಟೀಲ್, ರವರಿಗೆ ಶ್ರೀ ಮಹಾದೇವ ಗುಡೋಡಗಿ, ಅವರನ್ನು ದಿನಾಂಕ: 01.03.2021ರಿಂದ ಜಾರಿಗೆ ಬರುವಂತೆ ಮಾಸಿಕ ಕ್ರೋಡೀಕೃತ ವೇತನ ಅಡಿಯಲ್ಲಿ ಆಪ್ತ ಸಹಾಯಕರಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿರುವ ಬಗ್ಗೆ. |
|
ಅಧಿಕೃತ ಜ್ಙಾಪನಾ ಪತ್ರ |
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಪ್ರತಾಪಸಿಂಹ ನಾಯಕ್, ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ತಿಲಕ್ , ಇವರ ಸೇವೆಯನ್ನು ಅವರ ಮಾತೃ ಇಲಾಖೆಗೆ ಹಿಂತಿರುಗಿಸುವ ಬಗ್ಗೆ. |
|
ಅಧಿಕೃತ ಜ್ಙಾಪನಾ ಪತ್ರ |
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಮುನಿರಾಜುಗೌಡ ಪಿ.ಎಂ, ರವರಿಗೆ ಶ್ರೀ ಪುರುಷೋತ್ತಮ. ಪಿ, ಅವರನ್ನು ಆಪ್ತ ಸಹಾಯಕರಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಬಗ್ಗೆ. |
|
ಅಧಿಕೃತ ಜ್ಙಾಪನಾ ಪತ್ರ |
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಕೆ.ಪಿ ನಂಜುಂಡಿ ವಿಶ್ವಕರ್ಮ, ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ರವಿ. ಅರ್, ಇವರನ್ನು ಅವರ ಮಾತೃ ಇಲಾಖೆಗೆ ಹಿಂತಿರುಗಿಸುವ ಬಗ್ಗೆ. |
|
ಅಧಿಕೃತ ಜ್ಙಾಪನಾ ಪತ್ರ |
ಶ್ರೀ ಬಿ.ವಿ. ನಂಜುಂಡಾರಾಧ್ಯ, ಶೀಘ್ರಲಿಪಿಗಾರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಇವರನ್ನು ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಮರಿತಿಬ್ಬೇಗೌಡ, ರವರಿಗೆ ನಿಯೋಜನೆ ಮೇಲೆ ಆಪ್ತ ಸಹಾಯಕರಾಗಿ ನೇಮಕ ಮಾಡುವ ಬಗ್ಗೆ. |
|
ಅಧಿಕೃತ ಜ್ಙಾಪನಾ ಪತ್ರ |
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಡಾ. ಕೆ. ಗೋವಿಂದರಾಜ್ ರವರಿಗೆ ಗುತ್ತಿಗೆ ಆಧಾರದ ಮೇಲೆ ಆಪ್ತ ಸಹಾಯಕ ನೇಮಕ ಮಾಡುವ ಬಗ್ಗೆ. |
|
ಸುತ್ತೋಲೆ |
ದಿನಾಂಕ:01-01-2021 ರಲ್ಲಿದ್ದಂತೆ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಅಧಿಕಾರಿ ಹಾಗೂ ನೌಕರರುಗಳ ಅಂತಿಮ ಜೇಷ್ಠತಾ ಪಟ್ಟಿ.(Final List) |
|
ಅಧಿಕೃತ ಜ್ಙಾಪನಾ ಪತ್ರ |
ಕರ್ನಾಟಕ ವಿಧಾನ ಪರಿಷತ್ತಿನ 143ನೇ ಅಧಿವೇಶನದ ಮುಂದುವರೆದ ಉಪವೇಶನದ ಸಮಯದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾದ ಬೆರಳಚ್ಚುಗಾರರು, ಸೈಕಲ್ ಪರಿಚಾರಕರು ಹಾಗೂ ದಲಾಯತ್ ಇವರುಗಳಿಗೆ ವೇತನ ಪಾವತಿಸುವ ಬಗ್ಗೆ. |
|
ಆಡಳಿತಾತ್ಮಕ ಆದೇಶ |
ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರ ಭವನ-1 ಮತ್ತು 5ರ ವ್ಯಾಪ್ತಿಗೆ ಬರುವ ಕೊಠಡಿಗಳು ಮತ್ತು ವರಾಂಡಗಳ ಯಾಂತ್ರೀಕೃತ ಸ್ವಚ್ಚತಾ ಕಾರ್ಯನಿರ್ವಹಣೆ, ಕಾರುಗಳ ಸ್ವಚ್ಚತೆ ಹಾಗೂ ಭದ್ರತಾ ಕಾರ್ಯಗಳನ್ನು ನಿರ್ವಹಿಸಿರುವುದಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಆದೇಶ. |
|
ಅಧಿಸೂಚನೆ |
ಶ್ರೀಮತಿ ಎಸ್. ನಿರ್ಮಲ ಇವರನ್ನು ಅಪರ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ನೇಮಕ ಮಾಡಿರುವ ಬಗ್ಗೆ. |
|
ಅಧಿಸೂಚನೆ |
ಶ್ರೀ ಸಿ. ಶಿವಮೂರ್ತಿ ಇವರನ್ನು ಜಂಟಿ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ನೇಮಕ ಮಾಡಿರುವ ಬಗ್ಗೆ. |
|
ಅಧಿಕೃತ ಜ್ಙಾಪನಾ ಪತ್ರ |
ಶ್ರೀ ಜೆ. ರೇಣುಕಾ ಪ್ರಸಾದ್, ಕಛೇರಿ ಅಧೀಕ್ಷಕರು(ನಿವೃತ್ತ) ಇವರನ್ನು ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಯವರ ಆಪ್ತ ಸಹಾಯಕರಾಗಿ ನೇಮಕ ಮಾಡಿರುವ ಬಗ್ಗೆ |
|
ಆಡಳಿತಾತ್ಮಕ ಆದೇಶ |
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಉಪಯೋಗಕ್ಕಾಗಿ ಪ್ರಿಂಟರ್ಗಳಿಗೆ ಕಾಟ್ರೆಡ್ಜ್ ಮತ್ತು ಟೋನರ್ಗಳನ್ನು ಸರಬರಾಜು ಮಾಡಿರುವುದಕ್ಕಿ ಸಂಬಂಧಿಸಿದಂತೆ ಹಣ ಪಾವತಿಸುವ ಬಗ್ಗೆ. |
|
ಸುತ್ತೋಲೆ |
ಲೋಕಸಭಾ ಸಚಿವಾಲಯದ PRIDE ಸಂಸ್ಥೆಯ ವತಿಯಿಂದ ಆಯೋಜಿಸಲಾಗುತ್ತಿರುವ ಆನ್ಲೈನ್ ಸಂವಾದ (Pannel Discussion) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಬಗ್ಗೆ. |
|
ಅಧಿಕೃತ ಜ್ಙಾಪನಾ ಪತ್ರ |
ಕರ್ನಾಟಕ ವಿಧಾನ ಮಂಡಲದ ತರಬೇತಿ ಶಾಖೆಯ ವತಿಯಿಂದ ಏರ್ಪಡಿಸಿರುವ ತರಬೇತಿಗೆ ಕಿರಿಯ ಸಹಾಯಕರನ್ನು ನಿಯೋಜಿಸುವ ಬಗ್ಗೆ. |
|
ಸುತ್ತೋಲೆ |
ನಿವೇದನೆ/ ಮನವಿಗಳನ್ನು ಸಮುಚಿತ ಮಾರ್ಗದಲ್ಲಿ ಸಲ್ಲಿಸುವ ಕುರಿತು. |
|
ಸುತ್ತೋಲೆ |
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಅಧಿಕಾರಿ/ನೌಕರರ ಕಾರ್ಯನಿರ್ವಹಣಾ ವರದಿಗಳನ್ನು ಬರೆಯುವ ಬಗ್ಗೆ. |
|
ಅಧಿಸೂಚನೆ |
ಶ್ರೀ ಮೋಹನ್ ಕೆ. ಮುಗಳಿ, ಅಧೀನ ಕಾರ್ಯದರ್ಶಿ ಇವರನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ 32ರ ಪ್ರಕಾರ ಉಪ ಕಾರ್ಯದರ್ಶಿ ಹುದ್ದೆಯ ಸ್ವತಂತ್ರ ಪ್ರಭಾರದಲ್ಲಿರಿಸಿರುವ ಬಗ್ಗೆ. |
|
Notification |
The Karnataka Legislative Council Secretariat(Recruitment & Conditions) Service Rules 2003, Notification Number.KLCS/ADM-1/38/C&R/2017, Bangalore, Dated:22-02-2021 |
|
ರಾಜ್ಯ ಪತ್ರ |
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ,ಅಧಿಸೂಚನೆ ಸಂಖ್ಯೆ:ಕವಿಪಸ:ಆ-1:ಕಿಸ-ವೈನೇತಿ:60:2020, ದಿನಾಂಕ:20.01.2021 |
|
Notification |
The draft of the following rules further to amend the Karnataka Legislative Council Secretariat(Recruitment & Conditions) Service Rules 2003, Notification Number.KLCS/ADM-1/38/C&R/2017, Bangalore, Dated:06-02-2021 |
|
ಸುತ್ತೋಲೆ |
ದಿನಾಂಕ:01-01-2021 ರಲ್ಲಿದ್ದಂತೆ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಅಧಿಕಾರಿ ಹಾಗೂ ನೌಕರರುಗಳ ಕರಡು ಜೇಷ್ಠತಾ ಪಟ್ಟಿ. |
|
ಜ್ಞಾಪನ ಪತ್ರ |
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಅಧಿಕಾರಿಗಳ ಆಡಳಿತ ಮತ್ತು ಆರ್ಥಿಕ ಪ್ರತ್ಯಾಯೋಜನೆಯ ಅಧಿಕೃತ ಜ್ಞಾಪನ ಪತ್ರ ಮತ್ತು ಅನುಬಂಧ. |
|
ಸುತ್ತೋಲೆ |
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಅಧಿಕಾರಿ ಹಾಗು ನೌಕರರುಗಳ ಅಂತಿಮ ಜೇಷ್ಠತಾ ಪಟ್ಟಿ.(As on Date: 01-01-2020) |
|
ರಾಜ್ಯ ಪತ್ರ |
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಕಾರ್ಯದರ್ಶಿ(ಪ್ರಭಾರ)ದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಕೆ.ಆರ್.ಮಹಾಲಕ್ಷ್ಮಿ, ಇವರನ್ನು ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ನೇಮಕ ಮಾಡಲಾಗಿರುವ ಬಗ್ಗೆ. |
|
ಸುತ್ತೋಲೆ |
ಕರ್ನಾಟಕ ಸರ್ಕಾರಿ ನೌಕರರ(ವೈದ್ಯಕೀಯ ಹಾಜರಾತಿ) ನಿಯಮಗಳು, 1963 ರಡಿಯಲ್ಲಿ ರಾಜ್ಯ ಸರ್ಕಾರಿ ನೌಕರರು ಮುಂದುವರೆದ ವೈದ್ಯಕೀಯ ಚಿಕಿತ್ಸೆಯ ಮರುಪಾವತಿ ಸೌಲಭ್ಯ ಪಡೆಯಲು ಸಲ್ಲಿಸುವ ಔಷಧಿ ಖರೀದಿಯ ಬಿಲ್ಲುಗಳಿಗೆ ವೈದ್ಯಾಧಿಕಾರಿಯ ಸಹಿ/ಮೊಹರು ಪಡೆಯುವ ಅಗತ್ಯತೆ ಬಗ್ಗೆ. |
|
ರಾಜ್ಯ ಪತ್ರ |
ಮಾನ್ಯ ಸರ್ವೋಚ್ಛ ನ್ಯಾಯಾಲಯವು ಶ್ರೀ ಬಿ.ಕೆ.ಪವಿತ್ರ ಪ್ರಕರಣದಲ್ಲಿ (ಸಿವಿಲ್ ಅಪೀಲು ಸಂ:2368/2011) ದಿ:10.05.2019 ರಂದು ನೀಡಿದ ತೀರ್ಪಿನನ್ವಯ ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಅಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017ರ ರೀತ್ಯಾ ತಾತ್ಕಾಲಿಕ ಜೇಷ್ಠತಾ ಪಟ್ಟಿಗಳನ್ನು ಪುನರಾವಲೋಕಿಸಿ ಪ್ರಕಟಿಸುವ ಬಗ್ಗೆ. |
|