News Paper Clippings Dated 21/03/2020
Sl.No
News Papers
Headlines
1
ವಿಜಯವಾಣಿ ತೊಗರಿ ಖರೀದಿ ಅವಧಿ ವಿಸ್ತರಣೆ
ಮುನಿರತ್ನ ಆಯ್ಕ ಕೋರಿದ ಮಧ್ಯಂತರ ಮನವಿ ವಜಾ
2
ವಿಜಯ ಕರ್ನಾಟಕ ಸ್ಥಳೀಯ ಸಂಸ್ಥೆಗಳಲ್ಲೂ ನೋಟಾಕ್ಕೆ ಅಸ್ತು
ಡೆಪ್ಯೂಟಿ ಸ್ಪೀಕರ್‌, ಮುಂಚೂಣಿಯಲ್ಲಿ ಜ್ಞಾನೇಂದ್ರ
ಕ್ರಷರ್‌ ನಿಯಮ ಸಡಿಲಕ್ಕೆ ವಿಧೇಯಕ ಮಂಡನೆ
3
ವಿಶ್ವವಾಣಿ ಕೆಪಿಎಸ್‌ಸಿ ಅಭ್ಯರ್ಥಿಗಳ ಬಗ್ಗೆ ಸಂಪುಟದಲ್ಲಿ ತೇರ್ಮಾನ
ಗೋವಾ ಕನ್ನಡಿಗರ ರಕ್ಷಣೆಗೆ ಬಿಗಿಪಟ್ಟು, ಪ್ರತಿಭಟನೆ
ಗ್ರಾಮೀಣ ಭಾಗದ ಅಭಿವೃದ್ಧಿಗೆ ಸರಕಾರ ನಿರ್ಲಕ್ಷ್ಯ
4
ಉದಯವಾಣಿ ವಿಧಾನಸಭೆ ಉಪ ಸಭಾಧ್ಯಕ್ಷ ಸ್ಥಾನಕ್ಕೆ ತೀವ್ರಗೊಂಡ ಲಾಬಿ
ಜನತಾ ಕಫ್ಯೂ ಆಚರಿಸುವಂತೆ ಮನವಿ
23ಕ್ಕೆ ಸಂಸತ್‌ ಕಲಾಪ ಅವಧಿ ಬದಲು
ಮುನಿರತ್ನ ವಿರುದ್ಧದ ಮೇಲ್ಮನವಿ ವಜಾ
ಕಮಲ್‌ ಸರ್ಕಾರ ಪತನ
638 ಪಶುವೈದ್ಯರ ನೇಮಕಕ್ಕೆ ಪ್ರಸ್ತಾವನೆ
ರೈಲು ಯೋಜನೆಗೆ ಒಪ್ಪಿಗೆ
5
ಸಂಯುಕ್ತ ಕರ್ನಾಟಕ ಕೆಪಿಎಸ್‌ಸಿ ನೇಮಕಾತಿ ಬಿಕ್ಕಟ್ಟು ಸಂಪುಟದಲ್ಲಿ ನಿರ್ಧಾರ
6
ಪ್ರಜಾವಾಣಿ ಪ್ರೊಬೇಷನರಿ ಹುದ್ದೆ: ಸಂಪುಟದಲ್ಲಿ ತೀರ್ಮಾನ
ನ್ಯಾಯಾಲಯಗಳ ಕಲಾಪ ಅವಧಿ ಬದಲು
ಮುನಿರತ್ನ ಪ್ರಕರಣ: ಅಸಿಂಧು ಕೋರಿದ ಅರ್ಜಿ ವಜಾ
7
ಕನ್ನಡ ಪ್ರಭ ಸಾರ್ವಜನಿಕರಿಗೆ ಶಾಸಕರ ಭವನಕ್ಕೆ ಪ್ರವೇಶ ನಿರ್ಬಂಧ
ಕಾಸರಗೋಡಿನ ಇಬ್ಬರು ಶಾಸಕರಿಗೆ ಕೊರೋನಾ ಶಂಕೆ
ಈಗ ಸಂಸತ್ತಿಗೆ ವೈರಸ್‌ ಭೀತಿ!
ಮ.ಪ್ರದೇಶ: ಕಮಲ್‌ ಸರ್ಕಾರ ಪತನ; ಕಮಲ ಸರ್ಕಾರ ಶೀಘ್ರ
8
Times of India MP govt falls as Nath quits before floor test
9
Indian Express Nath quits as CM, Chouhan frontrunner
10
Hindu Kamal Nath resigns ahead of floor test; BJP set to form government
11
Deccan Herald Assembly clears bill to penalise illegal buildings in B'luru
IIIT Raichur to get degree-granting power
Wildlife board okays Hubballi-Ankola rail project
Cong loses MP as Kamal Nath govt falls
Furore in Council over ill treatment of Kannadigas in Goa
No last wish: Nirbhaya rapists hanged in Tihar
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru