News Paper Clippings Dated 16/03/2021
Sl.No
News Papers
Headlines
1
ವಿಜಯವಾಣಿ 6 ಸಚಿವರಿಂದ ಉತ್ತರ ಬೇಡ
ಸಿಡಿಗೆ ವಾಯ್ಸ್‌ ಕೊಟ್ಟವ ಪತ್ತೆ?
ಟೀ ಶರ್ಟ್‌ನಲ್ಲಿ ಬಂದ ಶಾಸಕ ಸದನದಿಂದ ಹೊರಕ್ಕೆ
ಪರಿಷತ್‌ನಲ್ಲಿ ಮೀಸಲು-ಆರೆಸ್ಸೆಸ್‌ ಗದ್ದಲ
2
ವಿಜಯ ಕರ್ನಾಟಕ ಧ್ವಜ ತೆರವು ಮಾಡಿದಿದ್ದರೆ ಕನ್ನಡಿಗರ ಅಂಗಡಿ ಬಂದ್
ನಾಡಗೀತೆ ತಿರುಚುವ ಯತ್ನ ಇಲ್ಲಿಗೇ ನಿಲ್ಲಿಸಿ
ಟಿ-ಶರ್ಟ್‌ನಲ್ಲಿ ಸದನಕ್ಕೆ ಬಂದಿದ್ದ ಶಾಸಕನನ್ನು ಹೊರ ಹಾಕಿದ ಸ್ಪೀಕರ್
3
ವಿಶ್ವವಾಣಿ ಜಿಎಸ್‌ಟಿ ಪರಿಹಾರ ಮುಂದುವರಿಕೆಗೆ ಒತ್ತಾಯ
ಸಿದ್ದು-ಸಿಎಂ ನಡುವೆ ಅಧಿಖಾರ ಜಟಾಪಟಿ
4
ಉದಯವಾಣಿ ಪಂಚಮಸಾಲಿ ಧರಣಿ ಅಂತ್ಯ
ಸಂಸತ್ತಿನಲ್ಲಿ ಗಡಿ ಕಿಚ್ಚು
ಉತ್ತರ ಪಡೆದ ಯತ್ನಾಳ್
ನೋಟಾ: ಕೇಂದ್ರಕ್ಕೆ ಸುಪ್ರೀಂ ನೋಟಿಸ್
ಮೇಲ್ಮನೆಯಲ್ಲಿ ಮೀಸಲಾತಿ ಜಟಾಪಟಿ
ಪ್ರಶ್ನೆ ಕೇಳಲು ನಿರಾಕರಣೆ
ರಾಜ್ಯದ ಆರ್ಥಿಕ ಪರಿಸ್ಥಿತಿ ಶೋಚನೀಯ
2ನೇ ಅಲೆಯತ್ತ ರಾಜ್ಯ
ಶೇ. 10 ಮೀಸಲಾತಿ ಶೀಘ್ರವೇ ಆದೇಶ
5
ಸಂಯುಕ್ತ ಕರ್ನಾಟಕ ಎಸ್‌ಐಟಿ ತನಿಖೆ ನಿಗೂಢದ ಮೊಟ್ಟೆ
6
ಪ್ರಜಾವಾಣಿ ʼಹನಿಟ್ರ್ಯಾಪ್‌ʼ ಆಯಾಮದಲ್ಲಿ ತನಿಖೆ
ಹಾಜರಿ ಕಡ್ಡಾಯ, ಸಂಘರ್ಷ ಬೇಡ
7
ಕನ್ನಡ ಪ್ರಭ‌ ಸೀಡಿ ಕೇಸ್:‌ ಜಾಹೀರಾತು ಏಜೆನ್ಸಿ ಮೇಲೆ ದಾಳಿ
ಶೇ. 50 ಮೀಸಲಾತಿ ಮಿತಿ ಹೆಚ್ಚಿಸಬೇಕೆ? ಸುಪ್ರೀಂ ಕೋರ‍್ಟಲ್ಲಿ ವಿಚಾರಣೆ ಶುರು
ಗಡಿ ಅಭಿವೃದ್ಧಿಗೆ ಹಣ ಕೊಡಿ ಇಲ್ಲಾ ಕನ್ನಡಿಗರಿಗೆ ವಿಷ ಕೊಡಿ: ಯು. ಬಿ.
ಮೇಲ್ಮನೆ ಸದಸ್ಯರಿಗೆ ಶೌಚಾಲಯ ಸಮಸ್ಯೆ!
ಮೇಲ್ವರ್ಗಕ್ಕೆ ಶೀಘ್ರ ಶೇ. ೧೦ ಮೀಸಲು: ಬೊಮ್ಮಾಯಿ
ಬೆಳಗಾವಿ ಗಡಿ ವಿವಾದ : ಸಂಸತ್ತಲ್ಲಿ ಮರಾಠಿ, ಕನ್ನಡ ಸಂಸದರ ಸಮರ
ಬಿಎಸ್‌ವೈ, ಸಿದ್ದು ಜಟಾಪಟಿ
8
Times of India After 25 days, Panchamasalis halt stir as CM gives assurance
PIL: If NOTA gets most votes, all candidates should be rejected
State should cut tax to ease fuel prices: Experts, oppn
HC sees no reason to arraign MLA Munirathna in BBMP fake files case
9
Indian Express Chandrababu faces FIR heat in land scam
Don't skip session : CM to ministers
10
The Hindu EWS quota: State to make list of eligible communities
Kerala Congress row: SC upholds EC order
Bedlam in Council over questions
Budget will push State into bankruptcy: Siddaramaiah
With 'signs of second wave' , CM talks tough
Over 60% OBC, SC posts vacant in IIMs
11
Deccan Herald 50% quota can't be breached, SC told
Cong MLA evicted from Guj House for weaing T-shirt
Panchamasali seer gives up stir after CM's promise on quota
I will contest the next election: Siddaramaiah
Decision on 10% EWS quota soon, says Bommai
Will win byelections on strength of budget :Yediyurappa
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru