News Paper Clippings Dated 11/04/2021
Sl.No
News Papers
Headlines
1
ವಿಜಯವಾಣಿ ಕಾಯಂ ನೌಕರರಿಗೆ ಕಡ್ಡಾಯ ನಿವೃತ್ತಿ ಬಿಸಿ
ಹಬ್ಬಕ್ಕೆ ತೆರಳಲು ಜನರ ಪರದಾಟ
ರಾಜ್ಯದಲ್ಲಿ ಐಸಿಯು ರೋಗಿಗಳ ಸಂಖ್ಯೆ ದಿನೇದಿನೆ ಏರಿಕೆ
2
ವಿಜಯ ಕರ್ನಾಟಕ ಪಕ್ಷದಿಂದ ಉಚ್ಚಾಟಿಸಲು ಯಾರಿಂದಲೂ ಸಾಧ್ಯವಿಲ್ಲ
ಪರೀಕ್ಷೆ ನಿಲ್ಲಲ್ಲ, ಬೇಸಿಗೆ ರಜೆ ಇರಲ್ಲ
ಕೋಡಿಹಳ್ಳಿ ಸೆರೆ, ಬೆಳಗಾವಿಯಿಂದ ಗಡಿಪಾರು
ದಾರಿಗೆ ಬರುವತ್ತ ಸಾರಿಗೆ
ಎಸ್ಮಾಕಾಯಿದೆ ಜಾರಿ ಬರೀ ಗುಮ್ಮ!
3
ಉದಯವಾಣಿ ಭ್ರಷ್ಟಾಚಾರ ವಿರುದ್ಧ ನನ್ನ ಧ್ವನಿ
8 ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ
ತೆಲಂಗಾಣ ನೀತಿ ತಿರುಗುಬಾಣ ಭೀತಿ
4
ಪ್ರಜಾವಾಣಿ ಮಸ್ಕಿ ಉಪಚುನಾವಣೆ ಬಳಿಕ ಬೇಡಿಕೆ ಈಡೇರಿಕೆ: ಸಿ. ಎಂ.
ಉಪಚುನಾವಣೆ ಬಳಿಕ ಯತ್ನಾಳ ವಿರುದ್ಧ ಕ್ರಮ; ಅರುಣ್‌ ಸಿಂಗ್‌
ಕೆಪಿಎಸ್‌ಸಿ: ಎಫ್‌ಡಿಎ ʼಕೀ ಉತ್ತರʼ ಎಡವಟ್ಟು
5
ಕನ್ನಡ ಪ್ರಭ ಕರ್ಫ್ಯೂಗೆ ಮಂಗಳೂರಿನಲ್ಲಿ ಬಿಜೆಪಿ ಶಾಸಕರಿಂದಲೇ ತೀವ್ರ ವಿರೋಧ
ಕೆಐಎಡಿಬಿ ಭೂಮಿ ಗೋಲ್ಮಾಲ್:‌ ಕೆಎಎಸ್‌ ಅಧಿಕಾರಿ, ವ್ಯಕ್ತಿಗೆ ಜೈಲು
ಇಂದಿನಿಂದ ನಾಲ್ಕು ದಿನ ಲಸಿಕಾ ಉತ್ಸವ
6
Times of India Minister Poojary tests positive
SC contempt notice to secretaries of DoPT, UPSC
7
The Hindu Vaccinations cross 10 crore doses despite the recent dip
Decision on lockdown soon: Uddhav
Customs questions Kerala Speaker
Andhra changes service rules of IAS, IPS officers
8
Deccan Herald PM, party chief 'satisfied' with my fight against BSY: Yatnal
Kerala: 6,194 new cases; Speaker tests positive
Customs questions Kerala speaker
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru