HOME

 ಶ್ರೀ ಎನ್.ಎಸ್. ಬೋಸ್‍ರಾಜು .

ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
(ವಿಧಾನ ಸಭೆಯಿಂದ ಚುನಾಯಿತರಾದವರು)
(ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ಮನೆ ವಿಳಾಸ: # ಎಲ್-214, ನಿಜಲಿಂಗಪ್ಪ ಕಾಲೋನಿ, ರಾಯಚೂರು.
ಜನ್ಮ ದಿನಾಂಕ : 05-06-1947
ಜನ್ಮ ಸ್ಥಳ: ಮೊಗಲ್ಲು
ತಂದೆಯ ಹೆಸರು : ಎನ್. ಸುಬ್ಬರಾಜು
ವಿವಾಹಿತರೆ : ವಿವಾಹಿತರು.
ಪತ್ನಿಯ ಹೆಸರು : ಶ್ರೀಮತಿ ಎನ್. ಕೃಷ್ಣವೇಣಿ
ಮಕ್ಕಳು: ಗಂಡು-01 ಹೆಣ್ಣು-02
ವಿದ್ಯಾರ್ಹತೆ: ಡಿಪ್ಲೋಮಾ ಇನ್ ಆಟೋಮೊಬೈಲ್ ಇಂಜಿನೀಯರ್
ವೃತ್ತಿ: ಕೃಷಿ ಮತ್ತು ವ್ಯಾಪಾರ
ದೂರವಾಣಿ ಸಂಖ್ಯೆ : 080-41137658
ಹೊಂದಿರುವ ಸ್ಥಾನಮಾನಗಳು: 12.06.2014 ರಿಂದ 30.06.2020 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಹೊಂದಿದ್ದ ಸ್ಥಾನಮಾನಗಳು : 1999-2008 ವಿಧಾನಸಭಾ ಸದಸ್ಯರು, ಮುಖ್ಯಮಂತ್ರಿಗಳ ರಾಜಕೀಯ
 ಕಾರ್ಯದರ್ಶಿ, ಅಧ್ಯಕ್ಷರು, ಹೆಚ್.ಕೆ.ಡಿ ಬೋರ್ಡ್, ಅಧ್ಯಕ್ಷರು, ಕಾಡಾ, ತುಂಗಭದ್ರಾ
ಹವ್ಯಾಸ :  ಕ್ರೀಡೆ, ಸಮಾಜ ಸಂಘಟಕರು