HOME

BIO-DATA

 ಶ್ರೀ ಬಸವರಾಜ ಹಾವಗಿಯಪ್ಪ ಪಾಟೀಲ್
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
(ಸ್ಥಳಿಯ ಸಂಸ್ಥೆಗಳ ಕ್ಷೇತ್ರ)
(ಭಾರತೀಯ ಜನತಾ ಪಕ್ಷ)

ಮನೆ ವಿಳಾಸ : ಹುಮ್ನಾಬಾದ್, ಹುಮ್ನಾಬಾದ್ ಅಂಚೆ, ಬೀದರ್‍ ಜಿಲ್ಲೆ.
ಜನ್ಮ ದಿನಾಂಕ : 1942
ಜನ್ಮ ಸ್ಥಳ : ಹುಮ್ನಾಬಾದ್
ತಂದೆಯ ಹೆಸರು : ಶ್ರೀ ಹಾವಗಿಯಪ್ಪ ಪಾಟೀಲ್
ವಿವಾಹಿತರೆ :  ವಿವಾಹಿತರು.
ಪತ್ನಿಯ ಹೆಸರು :  ಉಮಾದೇವಿ
ಮಕ್ಕಳು : ಗಂಡು-04  ಹೆಣ್ಣು-03
ವಿದ್ಯಾರ್ಹತೆ : ಇಂಟರ್‍ ಮಿಡಿಯಟ್ ವರೆಗೆ ವಿದ್ಯಾಭ್ಯಾಸ
ವೃತ್ತಿ : ವ್ಯವಸಾಯ ಮತ್ತು ವ್ಯಾಪಾರ
ದೂರವಾಣಿ ಸಂಖ್ಯೆ : 23416819
ಮೊಬೈಲ್ ಸಂಖ್ಯೆ : 9844145666
ಹೊಂದಿರುವ ಸ್ಥಾನಮಾನಗಳು : 06.01.2010-05.01.2016  ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
2004-2009 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
1998-2004 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು. ಸದಸ್ಯರು, 7,8 ಮತ್ತು 9ನೇ ವಿಧಾನ ಸಭೆ, ಹುಮ್ನಾಬಾದ್ ಕ್ಷೇತ್ರ
ಹವ್ಯಾಸ : ಓದುವುದು. ತೋಟಗಾರಿಕೆ.
ನಿಧನ : 10-08-2016