HOME

BIO-DATA

 ಶ್ರೀ ಬಸವನಗೌಡ ಆರ್. ಪಾಟೀಲ್ (ಯತ್ನಾಳ್)
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
(ಸ್ಥಳೀಯ ಸಂಸ್ಥೆಗಳ ಕ್ಷೇತ್ರ - ಪಕ್ಷೇತರರು)

ಮನೆ ವಿಳಾಸ : “ತೋಟದ ಮನೆ”, ಮಾಜಿ ಕೇಂದ್ರಸಚಿವರು, ಸಿಂಧಗಿ ರಸ್ತೆ, ಐನಾಪುರ ಪೋಸ್ಟ್, ತಾ: ಜಿ : ವಿಜಯಪುರ-586104
ಜನ್ಮ ದಿನಾಂಕ : 13-12-1963
ಜನ್ಮ ಸ್ಥಳ : ವಿಜಯಪುರ
ತಂದೆಯ ಹೆಸರು : ರಾಮನಗೌಡ ಬಾ. ಪಾಟೀಲ್ (ಯತ್ನಾಳ್)
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ಶ್ರೀಮತಿ ಶೈಲಜಾ ಬಸನಗೌಡ ಪಾಟೀಲ
ಮಕ್ಕಳು : ಗಂಡು - 02
ವಿದ್ಯಾರ್ಹತೆ : ಬಿ.ಕಾಂ
ವೃತ್ತಿ : ವ್ಯವಸಾಯ
ಮೊಬೈಲ್ ಸಂಖ್ಯೆ : 9449616633, 9611999916
ಹೊಂದಿರುವ ಸ್ಥಾನಮಾನಗಳು : 06.01.2016-05.01.2022 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಅಧಿಕಾರದಲ್ಲಿದ್ದ ಹುದ್ದೆಗಳು : ಒಂದು ಬಾರಿ ಶಾಸಕ (1994)   
ಎರಡು ಬಾರಿ ಲೋಕಸಭಾ ಸದಸ್ಯ (1999 ರಿಂದ) ಹಾಗೂ  ಕೇಂದ್ರ ಜವಳಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರು.
ಇತರೆ ಮಾಹಿತಿಗಳು : 1. ಶತಮಾನ ಕಂಡ ವಿಜಯಪುರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರು.
2. ಶ್ರೀ ಸಿದ್ದೇಶ್ವರ ಸುಪರ ಬರ್ಮೂರ ಸಂಸ್ಥಾಪಕ ಅಧ್ಯಕ್ಷರು.
3. ಸಿದ್ದಸಿರಿ, ಸೌಹಾರ್ದ ಸಹಕಾರಿ ನಿ., ಸಂಸ್ಥಾಪಕ ಅಧ್ಯಕ್ಷರು.
4. ಸಂಗನಬಸವ ಅಂತರಾಷ್ಟ್ರೀಯ ವಸತಿ ಶಾಲೆಯ ಅಧ್ಯಕ್ಷರು.
5. ಭೀಮೆಯಿಂದ ಕೃಷ್ಣೆ ನದಿಯವರೆಗೆ ಪಾದಯಾತ್ರೆ.
6.  ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವರಾಗಿ ಸೇವೆ.
7. ಶಿವಕುಮಾರ ಸ್ವಾಮೀಜಿ ಶುಗರ್ಸ್ ಲಿ.,ಸ್ಥಾಪಕರು.
8. ರಾಮನಗೌಡ ಬಾ.ಪಾಟೀಲ ಯತ್ನಾಳ ತಂದೆಯ ಹೆಸರಿನಲ್ಲಿ 68 ಎಕರೆ ಜಾಗದಲ್ಲಿ ಗೋ ರಕ್ಷಾ ಕೇಂದ್ರ ಸ್ಥಾಪನೆ.
ಹವ್ಯಾಸ : ಈಜು,  ಪುಸ್ತಕ ಓದುವುದು, ವಾರ್ತಾ ವೀಕ್ಷಣೆ, ಚರ್ಚಾಕೂಟದಲ್ಲಿ ಭಾಗವಹಿಸುವುದು.