HOME

BIO-DATA
ಶ್ರೀ ಕೋಟ ಶ್ರೀನಿವಾಸ ಪೂಜಾರಿ
ಮಾನ್ಯ ವಿರೋಧ ಪಕ್ಷದ ನಾಯಕರು, ಕರ್ನಾಟಕ ವಿಧಾನ ಪರಿಷತ್ತು.
ಕಛೇರಿ ವಿಳಾಸ ಕೊಠಡಿ ಸಂಖ್ಯೆ: ನಂ 155,153ಎ ಒಂದನೇ ಮಹಡಿ, ವಿಧಾನ ಸೌಧ, ಬೆಂಗಳೂರು -560001.
ಮನೆ ವಿಳಾಸ
ಕೋಟಾ, ಕೋಟತಟ್ಟು ಗ್ರಾಮಪಂಚಾಯತ್, ಉಡುಪಿ ತಾಲ್ಲೂಕು,ಉಡುಪಿ ಜಿಲ್ಲೆ
ಮೊಬೈಲ್ ಸಂಖ್ಯೆ
9448327964
ಇ-ಮೇಲ್ oppositionleadercouncil@gmail.com
ತಂದೆಯ ಹೆಸರು
ಅಣ್ಣಪ್ಪ ಪೂಜಾರಿ
ಜನ್ಮ ಸ್ಥಳ ಕೋಟಾ, ಕೋಟತಟ್ಟು ಗ್ರಾಮಪಂಚಾಯತ್, ಉಡುಪಿ ತಾಲ್ಲೂಕು,ಉಡುಪಿ ಜಿಲ್ಲೆ
ವಿವಾಹಿತರೆ  ವಿವಾಹಿತರು
ಪತ್ನಿಯ ಹೆಸರು  ಶ್ರೀಮತಿ ಶಾಂತ
ಮಕ್ಕಳು ಗಂಡು-1
ಹೆಣ್ಣು-2
ವಿದ್ಯಾರ್ಹತೆ  7ನೇ ತರಗತಿ
ವೃತ್ತಿ ಕೃಷಿ

ಹೊಂದಿರುವ ಸ್ಥಾನಮಾನಗಳು
  1. 06.01.2010-04.01.2016 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
  2. 06.01.2016-05.01.2022 :ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು ರಾಜ್ಯಾಧ್ಯಕ್ಷರು, ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ.
  3. 2018 ರಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ.

ಹೊಂದಿದ್ದ ಸ್ಥಾನಮಾನಗಳು
  1. 1993ರಲ್ಲಿ ಗ್ರಾಮ ಪಂಚಾಯತ್ ಸದಸ್ಯ,
  2. 1996ರಲ್ಲಿ ತಾಲ್ಲೂಕು ಪಂಚಾಯತ್, ಸದಸ್ಯ
  3. 2006ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಭಾರತೀಯ ಜನತಾ ಪಕ್ಷದ ವಿವಿಧ ಹುದ್ದೆ.
  4. 2009 ರಲ್ಲಿ ಪ್ರಥಮ ಬಾರಿಗೆ ವಿಧಾನ ಪರಿಷತ್ತಿಗೆ ಸದಸ್ಯರಾಗಿ ನೇಮಕ.
  5. 2012 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಮುಜರಾಯಿ ಸಚಿವರಾಗಿ ನೇಮಕ.
  6. 2016 ರಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆ.
ಹವ್ಯಾಸಗಳು ಸಾಹಿತ್ಯ, ಲೇಖನ ಮತ್ತು ಛಾಯಾಗ್ರಹಣ.