Zero Hour/ಶೂನ್ಯವೇಳೆ ಪ್ರಸ್ತಾವಗಳು

135th Session/೧೩೫ನೇ ಅಧಿವೇಶನದ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಸೂಚನೆಗಳ ವಿವರಣಾ ಪಟ್ಟಿ
ಕ್ರ.ಸಂ ಸದಸ್ಯರ ಹೆಸರು ಸದನದಲ್ಲಿ ಚರ್ಚಿಸಿದ ದಿನಾಂಕ ವಿಷಯ ಷರಾ
01
ಶ್ರೀ ಎಂ.ಪಿ ಸುನೀಲ್ ಸುಬ್ರಮಣಿ
09.07.2018
ಮೈಸೂರು-ತಲಚೇರಿ ರೈಲು ಮಾರ್ಗಕ್ಕೆ ಸರ್ವೆ ನಡೆಸುತ್ತಿರುವ ಬಗ್ಗೆ
ದಿ:10.07.2018ರಂದು ಉತ್ತರವನ್ನು ಮಂಡಿಸಲಾಯಿತು
02
ಶ್ರೀ ವೈ.ಎ ನಾರಾಯಣಸ್ವಾಮಿ ಮತ್ತು ಶ್ರೀ ಆರ್. ಚೌಡರೆಡ್ಡಿ ತೂಪಲ್ಲಿ
09.07.2018
ಮಾವಿನ ಹಣ್ಣಿನ ಬೆಲೆ ಕುಸಿತಗೊಂಡಿರುವ ಬಗ್ಗೆ
ಮಾನ್ಯ ತೋಟಗಾರಿಕೆ ಸಚಿವರು ಉತ್ತರಿಸಿದರು.
03
ಶ್ರೀ ಐವನ್ ಡಿ’ ಸೋಜಾ
09.07.2018
ಕರಾವಳಿಯಾದ್ಯಾಂತ ಮೀನುಗಳು ಕೆಡದಂತೆ ಇಡಲು
ಅಪಾಯಕಾರಿ ಫಾರ್ಮಲಿನ ದ್ರಾವಣವನ್ನು ಬಳಸುತ್ತಿರುವ ಬಗ್ಗೆ
ದಿ:12.07.2018ರಂದು ಉತ್ತರವನ್ನು ಮಂಡಿಸಲಾಯಿತು
04
ಶ್ರೀ ಘೋಟ್ನೆಕರ ಶ್ರೀಕಾಂತ್ ಲಕ್ಷ್ಮಣ
09.07.2018

ಮರಾಠ ಸಮುದಾಯವನ್ನು ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸಿನಂತೆ 3 ಬಿ’ ಯಿಂದ 2’ಎ’ ಗೆ ಸೇರಿಸುವ ಬಗ್ಗೆ

ದಿ:11.07.2018ರಂದು ಉತ್ತರವನ್ನು ಮಂಡಿಸಲಾಯಿತು
05
ಶ್ರೀ ಟಿ.ಎ. ಶರವಣ
09.07.2018
ರಾಜ್ಯ ಸರ್ಕಾರ ಘೋಷಿಸಿರುವ ಅನಿಲಭಾಗ್ಯ ಯೋಜನೆ ಕುರಿತು
ದಿ:11.07.2018ರಂದು ಉತ್ತರವನ್ನು ಮಂಡಿಸಲಾಯಿತು
06
ಶ್ರೀ ಮರಿತಿಬ್ಬೇಗೌಡ
10.07.2018
ಹಾಸನ ಜಿಲ್ಲೆಯ ಸರ್ಕಾರಿ/ಅನುದಾನಿತ ಶಾಲೆಗಳ ಶೈಕ್ಷಣಿಕ ಜಿಲ್ಲಾಧಿಕಾರಿಗಳು ಪರೀಕ್ಷೆಗಳನ್ನು ನಡೆಸುವ ಉದ್ದೇಶ ಕುರಿತು
ದಿ:12.07.2018ರಂದು ಉತ್ತರವನ್ನು ಮಂಡಿಸಲಾಯಿತು
07
ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ
10.07.2018
ಕರ್ನಾಟಕ ಒನ್ ಕಾರ್ಯಕ್ರಮದ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡದಿರುವ ಕುರಿತು
ದಿ:11.07.2018ರಂದು ಉತ್ತರವನ್ನು ಮಂಡಿಸಲಾಯಿತು
08
ಶ್ರೀ ಎಸ್.ನಾಗರಾಜು (ಸಂದೇಶ್ ನಾಗರಾಜು)
10.07.2018
ಮೈಸೂರು ನಗರದ ನಜರ್‍ಬಾದ್ ಮೊಹಲ್ಲಾದ ವಾಣಿವಿಲಾಸ ರಸ್ತೆಯಲ್ಲಿ ಮೈಸೂರು ಮಾಲ್ ಎಂಬ ವಾಣಿಜ್ಯ ಸಂಕೀರ್ಣಕ್ಕೆ ಬರುವ ಜನರು ಸಾರ್ವಜನಿಕ ರಸ್ತೆಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ
ದಿ:12.07.2018ರಂದು ಉತ್ತರವನ್ನು ಮಂಡಿಸಲಾಯಿತು
09
ಶ್ರೀ ಪ್ರದೀಪ್ ಶೆಟ್ಟರ್
10.07.2018
ಗ್ರಾಮ ಸ್ವರಾಜ್ ಮತ್ತು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಇದ್ದರು ಅನ್ಯ ಇಲಾಖೆಯ ಅಧಿಕಾರಿಗಳು ಆದೇಶ ಹೊರಡಿಸಿ ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಬಗ್ಗೆ
ದಿ:11.07.2018ರಂದು ಉತ್ತರವನ್ನು ಮಂಡಿಸಲಾಯಿತು
10
ಶ್ರೀ ಎಸ್.ವ್ಹಿ. ಸಂಕನೂರ
10.07.2018
ಗದಗಿನ ತೋಂಟದಾರ್ಯ ಆವರಣಕ್ಕೆ ಹೊಂದಿಕೊಂಡಂತೆ ಕಾನೂನು ಬಾಹಿರವಾಗಿ ಪ್ರಾರಂಭಿಸಿರುವ ಮದ್ಯದಂಗಡಿಗಳ ನವೀಕರಣಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ
ದಿ:11.07.2018ರಂದು ಉತ್ತರವನ್ನು ಮಂಡಿಸಲಾಯಿತು
11
ಶ್ರೀ ಎಸ್. ರುದ್ರೇಗೌಡ
11.07.2018
ಶರಾವತಿ ಮುಳುಗಡೆ ಸಂತ್ರಸ್ತ ರೈತರಿಗೆ ಅರಣ್ಯ ಇಲಾಖೆಯವರು ಕ್ರಿಮಿನಲ್ ಪ್ರಕರಣದ ಅಡಿಯಲ್ಲಿ ಕೇಸ್ ದಾಖಲು ಮಾಡಿರುವ ಬಗ್ಗೆ
ದಿ:12.07.2018ರಂದು ಉತ್ತರವನ್ನು ಮಂಡಿಸಲಾಯಿತು
12
ಡಾ: ತೇಜಸ್ವಿನಿಗೌಡ
11.07.2018
ಶಶಿಧರ್, ಸುವರ್ಣ ವಿದ್ಯುತ್ ಅಪಘಾತಕ್ಕೆ ಸಿಲುಕಿ ಮೃತನಾಗಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಹಾಗೂ ಸಹೋದರನಿಗೆ ಅನುಕಂಪದ ಆಧಾರದಲ್ಲಿ ಕೆಲಸ ನೀಡುವ ಬಗ್ಗೆ
ದಿ:12.07.2018ರಂದು ಉತ್ತರವನ್ನು ಮಂಡಿಸಲಾಯಿತು
13
ಶ್ರೀ ಟಿ.ಎ. ಶರವಣ
11.07.2018
ರಾಜ್ಯದಲ್ಲಿ ಭಾರಿ ಮಳೆಯಿಂದ ಸಂಭವಿಸುತ್ತಿರುವ ನಷ್ಟಗಳಿಗೆ ಪರಿಹಾರ ನೀಡುವ ಬಗ್ಗೆ
ಮಾನ್ಯ ಕಂದಾಯ ಸಚಿವರು ಉತ್ತರಿಸಿದರು
14
ಶ್ರೀಮತಿ ತಾರಾಅನೂರಾಧ
11.07.2018
ಬೆಂಗಳೂರು ನಗರದಲ್ಲಿ ಪ್ರತಿದಿನ ನಡೆಯುವ ಮರಳುದಂಧೆಯನ್ನು ನಿಲ್ಲಿಸುವ ಹಾಗೂ ತೆರಿಗೆ ಹಣ ವಸೂಲಿ ಬಗ್ಗೆ ಪ್ರಸ್ತಾಪಿಸಿದರು
ದಿ:12.07.2018ರಂದು ಉತ್ತರವನ್ನು ಮಂಡಿಸಲಾಯಿತು
15
ಶ್ರೀ ಲಹರ್ ಸಿಂಗ್ ಸಿರೋಯಾ
11.07.2018
ಕರ್ನಾಟಕ ಟ್ಯಾಂಕ್ ಕನ್ಸ್‍ರ್ವೇಷನ್ ಅಂಡ್ ಡೆವಲಪ್‍ಮೆಂಟ್ ಅಥಾರಿಟಿ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ
ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
16
ಶ್ರೀ ಎಂ.ಪಿ ಸುನಿಲ್ ಸುಬ್ರಮಣಿ
11.07.2018
ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಮಣ್ಯ ಅರಣ್ಯ ವಲಯ, ಮತ್ತು ಪುಷ್ಪಗಿರಿ ಅರಣ್ಯ ವಲಯಗಳಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವ ಬಗ್ಗೆ
ದಿ:12.07.2018ರಂದು ಉತ್ತರವನ್ನು ಮಂಡಿಸಲಾಯಿತು
17
ಶ್ರೀ ಐವನ್ ಡಿ’ ಸೋಜಾ
11.07.2018
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಬಗ್ಗೆ
ಮಾನ್ಯ ಸಾರಿಗೆ ಸಚಿವರು ಉತ್ತರಿಸಿದರು.
18
ಶ್ರೀ ಎಸ್.ವ್ಹಿ ಸಂಕನೂರ
12.07.2018
ಗದಗ ಜಿಲ್ಲೆ ರೋಣ ತಾಲ್ಲೂಕಿನಲ್ಲಿ ಹೆಸರು ಬೆಳೆ ಜಿಂಕೆಗಳ ಹಾವಳಿಯಿಂದ ಹಾಳಾಗುತ್ತಿರುವ ಬಗ್ಗೆ
ಮಾನ್ಯ ಅರಣ್ಯ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
19
ಶ್ರೀ ಕೆ.ಬಿ ಶಾಣಪ್ಪ
12.07.2018
ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಹೈದರಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಆರ್ಟಿಕಲ್ 371 (ಜೆ) ಜಾರಿ ಆಗದಿರುವ ಬಗ್ಗೆ
ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
20
ಶ್ರೀ ಎನ್ ರವಿಕುಮಾರ್
12.07.2018
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು
ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
21
ಶ್ರೀ ಎಂ.ಕೆ ಪ್ರಾಣೇಶ್
12.07.2018
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕು, ಹರಿಹರಪುರ ಗ್ರಾಮಠಾಣಾದಲ್ಲಿ ನಿರ್ಮಿಸಿರುವ ವಿಶ್ವ ಮಳಿಗೆ ಕಟ್ಟಡದ ಬಗ್ಗೆ
ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು
22
ಶ್ರೀ ಬಿ.ಜಿ. ಪಾಟೀಲ್
12.07.2018
ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದರು.
ಮಾನ್ಯ ನಗರಾಭಿವೃದ್ಧಿ ಹಾಗೂ ವಸತಿ ಸಚಿವರು ಉತ್ತರಿಸಿದರು

BACK