BILLS
ಕರ್ನಾಟಕ ವಿಧಾನ ಪರಿಷತ್ತು
ನೂರ ಮೂವತ್ತನೆಯ ಅಧಿವೇಶನ (ಮುಂದುವರೆದ ಉಪವೇಶನ)
ದಿನಾಂಕ: 21.11.2016 ರಿಂದ 03.11.2016 ರ ವರೆಗೆ

ಬೆಳಗಾವಿಯಲ್ಲಿ ನಡೆದಿರುವ ಅಧಿವೇಶನದಲ್ಲಿ ಮಂಡಿಸಿರುವ ವಿಧೇಯಕದ ವಿವರ ( 12 ವಿಧೇಯಕಗಳು)

The List of Bills having been assented by both the Houses in 130th Adj Session

ಕ್ರಮ ಸಂಖ್ಯೆ

ವಿಧೇಯಕಗಳ ಪಟ್ಟಿ

ವಿಧಾನ ಸಭೆಯಲ್ಲಿ ಅಂಗೀಕೃತಗೊಂಡ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ

1.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕ,2016The Karnataka State Universities (Amendment) Bill,2016

01.012.2016
01.012.2016
04.01.2017

2.

ಕರ್ನಾಟಕ ಕೆಲವು ಸ್ಥಳಗಳ ಹೆಸರುಗಳನ್ನು ಬದಲಾಯಿಸುವ ವಿಧೇಯಕ, 2016

The Karnataka Altertation of Names of Certain Places Bill,2016
01.012.2016
01.012.2016
31.12.2016
3.

ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ,2016

The Bangalore Metropolitan Region Development Authority (Amendment) Bill,2016
01.012.2016
01.012.2016
31.12.2016
4.

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಅರಣ್ಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ಹಾಗೂ ಸ್ಥಳನಿಯುಕ್ತಿಗಳ ನಿಯಂತ್ರಣ ) ವಿಧೇಯಕ,  2016
The Karnataka State Civil Services (regulation of Transfers and Postings of Forest Officers and Other Officials Bill,2016

01.12.2016
01.12.2016
31.12.2016
5.
ಕರ್ನಾಟಕ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಸಿದ್ಧ, ಯುನಾನಿ ಮತ್ತು ಯೋಗ ವೈದ್ಯ ವೃತ್ತಿನಿರತರ ನೋಂದಣಿ ಮತ್ತು

ವೈದ್ಯಕೀಯ ವೃತ್ತಿನಿರತರ ಸಂಕೀರ್ಣ ಉಪಬಂಧಗಳ (ತಿದ್ದುಪಡಿ) ವಿಧೇಯಕ, 2016

The Karnataka Ayulrledic, Naturopathym Siddha Unani and Yoga Practitioners Registration and Medical Practitioners Miscellaneous Provisions (Amendment) Bill,2016
02.12.2016
02.12.2016
31.12.2016
6.

ಕರ್ನಾಟಕ ಜೀವರಕ್ಷಕ ಮತ್ತು ವೈದ್ಯಕೀಯ ವೃತ್ತಿನಿರತರ (ತುರ್ತು ಸನ್ನಿವೇಶಗಳಲ್ಲಿ ರಕ್ಷಣೆ ಮತ್ತು ನಿಯಂತ್ರಣ) ವಿಧೇಯಕ,2016

The Karnataka Good Samaritan and  Medical Professional (Protection and Regulation during Emergency Situations) Bill,2016
02.12.2016
02.12.2016
-----
7.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ (ಎರಡನೇ ತಿದ್ದುಪಡಿ) ವಿಧೇಯಕ, 2016

The Bangalore Water Supply and Sewerage (second Amendment) Bill,2016
02.12.2016
02.12.2016
31.12.2016
8.

ಕರ್ನಾಟಕ ಮರಗಳ ಸಂರಕ್ಷಣೆ (ತಿದ್ದುಪಡಿ) ವಿಧೇಯಕ,2016

The Karnataka  Preservation of Trees (Amendment) Bill,2016
02.12.2016
02.12.2016
30.12.2016
9.

ಕರ್ನಾಟಕ ಸೌಹಾರ್ದ ಸಹಕಾರಿ (ಎರಡನೇ ತಿದ್ದುಪಡಿ) ವಿಧೇಯಕ,2016

The Karnataka Souharda Sahakari (Second Amendment) Bill,2016
02.12.2016
02.12.2016
31.12.2016
10.

ಕರ್ನಾಟಕ ಅಬಕಾರಿ (ತಿದ್ದುಪಡಿ) ವಿಧೇಯಕ,2016

The Karnataka Excise (Amendment) Bill,2016
02.12.2016
02.12.2016
------
11.

ಕರ್ನಾಟಕ ಸಹಕಾರ ಸಂಘಗಳ (ಎರಡನೇ ತಿದುಪಡಿ) ವಿಧೇಯಕ,2016

The Karnataka Co-Operative Societies (second Amendment) Bill,2016
02.12.2016
02.12.2016
31.12.2016
12.

ಕರ್ನಾಟಕ ಧನವಿನಿಯೋಗ (ಸಂಖ್ಯೆ.4) ವಿಧೇಯಕ,2016
The Karnataka Appropriation (No.4) Bill,2016

02.12.2016
02.12.2016
16.12.2016

BACK

copyright © computer centre, KLCS, Vidhana Soudha, Bengaluru