ಸರ್ಕಾರಿ ಮುಖ್ಯ ಸಚೇತಕರು, ಕರ್ನಾಟಕ ವಿಧಾನ ಪರಿಷತ್ತು
ಶ್ರೀ ಆರ್.ವಿ. ವೆಂಕಟೇಶ್
ಕ್ಷೇತ್ರ : ವಿಧಾನ ಸಭೆಯಿಂದ ಚುನಾಯಿತರಾದವರು
ಪಕ್ಷ: ಭಾರತೀಯ ರಾಷ್ಟ್ರಿಯ ಕಾಂಗ್ರೆಸ್ (ಭಾ.ರಾ.ಕಾಂ)
ಇ-ಮೇಲ್ ವಿಳಾಸ : gcw.rvvenkatesh@yahoo.com
ತಂದೆಯ ಹೆಸರು ದಿ: ಆರ್. ವಿಜಯರಂಗಾ
ತಾಯಿಯ ಹೆಸರು ಲೇಟ್ ಜಯಲಕ್ಷ್ಮೀ
ಜನ್ಮ ದಿನಾಂಕ 25-11-1960
ಜನ್ಮ ಸ್ಥಳ ಬೆಂಗಳೂರು
ವಿವಾಹಿತರೆ ವಿವಾಹಿತರು
ಪತ್ನಿಯ ಹೆಸರು ಶ್ರೀಮತಿ ಎನ್.ಎಸ್. ಸುಜಾತ.
ಮಕ್ಕಳು ಗಂಡು-2
ವಿದ್ಯಾರ್ಹತೆ ಬಿ.ಕಾಂ., ಎಲ್.ಎಲ್.ಬಿ.,
ವೃತ್ತಿ ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು
ಖಾಯಂ ವಿಳಾಸ
ನಂ.34, ಕ್ಲಾರ್ಕ ಪೇಟೆ, "ಸಿ" ಸ್ಟ್ರೀಟ್,
ಕಾಮರಾಜ ರಸ್ತೆ, ಬೆಂಗಳೂರು-560001.
ದೂರವಾಣಿ ಸಂಖ್ಯೆ. (080)23546772, 9845187455(ಮೊ)
ಹೊಂದಿರುವ ಸ್ಥಾನಮಾನಗಳು
18-06-2010 ರಿಂದ ವಿರೋಧ ಪಕ್ಷದ ಮುಖ್ಯ ಸಚೇತಕರು
09-09-2009 ರಿಂದ 13-02-2013 ರವರೆಗೆ ವಿರೋಧ ಪಕ್ಷದ ಮುಖ್ಯ ಸಚೇತಕರು
15-06-2010 ರಿಂದ 14-06-2016 ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
14-07-2005 ರಿಂದ 14-06-2010 ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
ಅಧ್ಯಕ್ಷರು ಮೈಸೂರು ಲ್ಯಾಂಪ್ಸ್ ಲಿಮಿಟೆಡ್, ಬೆಂಗಳೂರು ಸದಸ್ಯರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(3 ಬಾರಿ)
1995-2007 ಉಪಾಧ್ಯಕ್ಷರು, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ
1995-2007 ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ
1989-1995 ಅಧ್ಯಕ್ಷರು, ಬೆಂಗಳೂರು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ
1986-1989 ರಾಜ್ಯ ಪರಿಷತ್ತು ಸದಸ್ಯರು-ಕಾಂಗ್ರೆಸ್ ಸೇವಾ ದಳ
1980-1986 ಅಧ್ಯಕ್ಷರು, ಭಾರತ ರಾಷ್ಟ್ರೀಯ ವಿದ್ಯಾರ್ಥಿ ಸಂಘ, ಬೆಂಗಳೂರು ಜಿಲ್ಲೆ
1982-1986 ಯೂನಿಯನ್ ಸೆಕ್ರಟರಿ - ಎಸ್ ಜೆಆರ್ ಲಾ ಕಾಲೇಜ್, ಬೆಂಗಳೂರು
1980-1982 ಅಧ್ಯಕ್ಷರು, ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಕಾರ್ಯಾಚರಣೆ ಸಮಿತ
1979-1982 ಅಧ್ಯಕ್ಷರು, ಸರ್ಕಾರಿ ಆಸಿ.ಸಿ. ಕಾಲೇಜು(ವಾಣಿಜ್ಯ) ಬೆಂಗಳೂರು
1977-1979 ಪ್ರಧಾನ ಕಾರ್ಯದರ್ಶಿ,ಸರ್ಕಾರಿ ಕಾಲೇಜ್, ಮಲ್ಲೇಶ್ವರಂ, ಬೆಂಗಳೂರು

ವಿವಿಧ ಸಾಂಸ್ಕೃತಿಕ ಸಮಿತಿಗಳಲ್ಲಿ, ಕ್ರೀಡಾ ಕ್ಲಬ್ ಗಳಲ್ಲಿ ಮತ್ತು ವ್ಯಾಪಾರ ಸಂಘಗಳಲ್ಲಿ ಸಹಸದಸ್ಯತ್ವ ಹೂಂದಿರುವುದು

ಹವ್ಯಾಸಗಳು
ಪ್ರವಾಸ ಮತ್ತು ಓದುವುದು
 

Top