ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಶ್ರೀ ಸೋಮಣ್ಣ ಮ. ಬೇವಿನಮರದ
ಕ್ಷೇತ್ರ    : ವಿಧಾನ ಸಭೆಯಿಂದ ಚುನಾಯಿತರಾದವರು
ಪಕ್ಷ     : ಭಾರತೀಯ ಜನತಾ ಪಾರ್ಟಿ (ಭಾ.ಜ.ಪ)
ಇ-ಮೇಲ್ ವಿಳಾಸ : -
ತಂದೆಯ ಹೆಸರು ಶ್ರೀ ಮಲ್ಲಪ್ಪ
ತಾಯಿಯ ಹೆಸರು -
ಜನ್ಮ ದಿನಾಂಕ 08-05-1962
ಜನ್ಮ ಸ್ಥಳ ಕೆಂಗೊಂಡ
ವಿವಾಹಿತರೆ ವಿವಾಹಿತರು
ಪತ್ನಿಯ ಹೆಸರು ಶ್ರೀಮತಿ ವಿಜಯಲಕ್ಷ್ಮಿ
ಮಕ್ಕಳು ಗಂಡು - 01
ಹೆಣ್ಣು - 03
ವಿದ್ಯಾರ್ಹತೆ ಪಿ.ಯು.ಸಿ 
ವೃತ್ತಿ ಕೃಷಿಕ ಹಾಗೂ ವ್ಯಾಪಾರ
ಖಾಯಂ ವಿಳಾಸ
ಹಳೆ ಬಸ್ ನಿಲ್ದಾಣದ ಹತ್ತಿರ ಶಿಗ್ಗಾಂವ ಜಿ: ಹಾವೇರಿ
ದೂರವಾಣಿ ಸಂಖ್ಯೆ. (08378) 255665. 9448279818 (ಮೊ)
ಈಗಿನ ವಿಳಾಸ ಕೊಠಡಿ ಸಂಖ್ಯೆ:218, ಶಾಸಕರ ಭವನ, ಬೆಂಗಳೂರು
ಹೊಂದಿರುವ ಸ್ಥಾನಮಾನಗಳು
18-06-2012 ರಿಂದ 17-06-2018

ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು

ಅಧ್ಯಕ್ಷರು, ಕಾಡಾ ಬೆಳಗಾಂ

ಅಧ್ಯಕ್ಷರು, ಭಾ.ಜ.ಪ. ಹಾವೇರಿ ಜಿಲ್ಲೆ

ಅಧ್ಯಕ್ಷರು, ವ್ಯಾಪಾರಸ್ಥರ ಸಂಘ

ಅಧ್ಯಕ್ಷರು, ಭಾ.ಜ.ಪ. (ನಿಕಟಪೂರ್ವ)

ಸದ್ಯಸರು, ರಾಜ್ಯ ಭಾ.ಜ.ಪ. ಕಾರ್ಯಕಾರಿಣಿ (ನಿಕಟಪೂರ್ವ)


ಹವ್ಯಾಸಗಳು ಸಮಾಜ ಸೇವೆ
ಇತರೆ ಮಾಹಿತಿ -
 

Top