ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಶ್ರೀ ಭಾನುಪ್ರಕಾಶ
ಕ್ಷೇತ್ರ    : ವಿಧಾನ ಸಭೆಯಿಂದ ಚುನಾಯಿತರಾದವರು
ಪಕ್ಷ     : ಭಾರತೀಯ ಜನತಾ ಪಾರ್ಟಿ (ಭಾ.ಜ.ಪ)
ಇ-ಮೇಲ್ ವಿಳಾಸ : -
ತಂದೆಯ ಹೆಸರು ಶ್ರೀ ಭಾಸ್ಕರ ಅವಧಾನಿ
ತಾಯಿಯ ಹೆಸರು -
ಜನ್ಮ ದಿನಾಂಕ 15-11-1955
ಜನ್ಮ ಸ್ಥಳ ಮೊಸಳೆ, ಹಾಸನ ತಾಲ್ಲೂಕು
ವಿವಾಹಿತರೆ ವಿವಾಹಿತರು
ಪತ್ನಿಯ ಹೆಸರು ಶ್ರೀಮತಿ ಪ್ರಭಾವತಿ ಎಂ.ಎನ್.
ಮಕ್ಕಳು ಗಂಡು - 03
ವಿದ್ಯಾರ್ಹತೆ ಬಿ.ಕಾಂ.,
ವೃತ್ತಿ ಕೃಷಿಕ
ಖಾಯಂ ವಿಳಾಸ
ಮತ್ತೂರು, ಶಿವಮೊಗ್ಗ ತಾ:/ಜಿಲ್ಲೆ
ದೂರವಾಣಿ ಸಂಖ್ಯೆ. (08182) 237733. 9448112972 (ಮೊ)
ಈಗಿನ ವಿಳಾಸ
ಜಗನಾಥ ಭವನ, ಬಿಜೆಪಿ ಕಾರ್ಯಾಲಯ, ದೇವಸ್ಥಾನ ರಸ್ತೆ, ಮಲ್ಲೇಶ್ವರಂ, ಬೆಂಗಳೂರು.
ಹೊಂದಿರುವ ಸ್ಥಾನಮಾನಗಳು
18.06.2012 ರಿಂದ 17.06.2018
ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಹೊಂದಿದ್ದ ಸ್ಥಾನಮಾನ

ಗ್ರಾಮ ಪಂಚಾಯತ್ ಸದಸ್ಯರು ಮಂಡಲ ಪಂಚಾಯತ್ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರು ವಿ.ಎಸ್.ಎಸ್.ಎನ್. ಅಧ್ಯಕ್ಷರು

ಹವ್ಯಾಸಗಳು ಸಮಾಜ ಸೇವೆ, ಅಧ್ಯಯನ
ಇತರೆ ಮಾಹಿತಿ -
 

Top