<%@ Page Language="VB" AutoEventWireup="false" CodeFile="Kan_BasavarajHoratti.aspx.vb" Inherits="Kan_BasavarajHoratti" %> Untitled Page
ಸಸಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಶ್ರೀ ಬಸವರಾಜ ಹೊರಟ್ಟಿ
ಕ್ಷೇತ್ರ    : ಶಿಕ್ಷಕರ ಕ್ಷೇತ್ರ
ಪಕ್ಷ     : ಜನತಾದಳ (ಜಾತ್ಯಾತೀತ)
ಇ-ಮೇಲ್ ವಿಳಾಸ : -
ತಂದೆಯ ಹೆಸರು ಶ್ರೀ ಶಿವಲಿಂಗಪ್ಪ
ತಾಯಿಯ ಹೆಸರು -
ಜನ್ಮ ದಿನಾಂಕ 14-04-1946
ಜನ್ಮ ಸ್ಥಳ ಚಿಕ್ಕಲಗುಂಡಿ
ವಿವಾಹಿತರೆ ವಿವಾಹಿತರು
ಪತ್ನಿಯ ಹೆಸರು ಶ್ರೀಮತಿ ಹೇಮಲತ
ಮಕ್ಕಳು ಗಂಡು-02
ಹೆಣ್ಣು-01
ವಿದ್ಯಾರ್ಹತೆ ಬಿ.ಎ., ಎಂ.ಪಿ.ಇ.ಡಿ.,
ವೃತ್ತಿ ಸಮಾಜ ಸೇವೆ
ಖಾಯಂ ವಿಳಾಸ
ಅಡವೀಶ್ವರ ಸದನ, 26/2,
ವೇಮನಬೀದಿ, ಹುಬ್ಬಳ್ಳಿ-580020.
ದೂರವಾಣಿ ಸಂಖ್ಯೆ. (0836) 23513832 / 3524288
ಈಗಿನ ವಿಳಾಸ
ಶಾಸಕರ ಭವನ, ಕೊಠಡಿ ಸಂಖ್ಯೆ 435,
ಬ್ಲಾಕ್-2, ಬೆಂಗಳೂರು-560001.
ದೂರವಾಣಿ ಸಂಖ್ಯೆ. (080) 22359435, 9448111188(ಮೊ)
ಹೊಂದಿರುವ ಸ್ಥಾನಮಾನಗಳು
05-07-2010 ರಿಂದ 04-07-2016 ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
1980-1986 ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
1986-1992 ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
1992-1998 ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
1998-2004 ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
2004-2010 ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
2004-2006 ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಸಣ್ಣ ಉಳಿತಾಯ ಸಚಿವರು
2006-2007 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು
ಇತರೆ ಮಾಹಿತಿ

ಮಾಜಿ ಅಧ್ಯಕ್ಷರು, ಕರ್ನಾಟಕ ಪ್ರೌಢ ಶಾಲಾ ಶಿಕ್ಷಕರ ಸಂಘ

ಮಾಜಿ ಉಪಅಧ್ಯಕ್ಷರು, ಕರ್ನಾಟಕ ರಾಜ್ಯ ಕ್ರೀಡಾ ಪರಿಷತ್ತು

ಅಧ್ಯಕ್ಷರು, ಕರ್ನಾಟಕ ವಿಶ್ವವಿದ್ಯಾಲಯ ದೃಹಿಕ ಉಪನ್ಯಾಸಕರು ಸಂಘ

ಮಾಜಿ ಸದಸ್ಯರು, ಕರ್ನಾಟಕ ವಿಶ್ವವಿದ್ಯಾಲಯ ಸೆನೆಟ್ ಹಾಗೂ ಸಿಂಡಿಕೇಟ್

ವಿಧಾನ ಮಂಡಲದ ವಿವಿಧ ಸಮಿತಿಗಳ ಸದಸ್ಯರಾಗಿ ಸೇವೆ

ಅಧ್ಯಕ್ಷರು, ಶಿಕ್ಷಣ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ವಿಷಯ ಸಮಿತಿ

ಅಧ್ಯಕ್ಷರು, ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ

ಹವ್ಯಾಸಗಳು
-
 

Top