House Committee Regarding Tanks Encroachment - Press Meet (08/01/2016)
ಕರ್ನಾಟಕ ವಿಧಾನ ಸಭೆ
ಕೆರೆಗಳ ಒತ್ತುವರಿ ಬಗ್ಗೆ ತನಿಖೆ ನಡೆಸಲು ರಚಿಸಿರುವ ಸದನ ಸಮಿತಿ
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ಕೆರೆಗಳ ಒತ್ತುವರಿ ಬಗ್ಗೆ ತನಿಖೆ ನಡೆಸಲು ರಚಿಸಿರುವ ಸದನ ಸಮಿತಿಯ ಪತ್ರಿಕಾಗೋಷ್ಠಿ ಹಾಗೂ ಒತ್ತುವರಿ ವಿವರ.
Abstract of Tank Encroachment in Bangalore Urban and Bangalore Rural Districts.